ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಜಿಯೋ ಗ್ರಾಹಕರಿಗೆ ಬಿಗ್‌ ಶಾಕ್‌: ಪ್ರಿಷೇಯ್ದ್‌ ದರ ಭಾರೀ ಏರಿಕೆ

On: June 28, 2024 1:04 PM
Follow Us:
---Advertisement---

ರಿಲಯನ್ಸ್‌ ಜಿಯೋ ಪ್ರಿಷೇಯ್ದ್‌ ಗ್ರಾಹಕರಿಗೆ ಬಿಗ್‌ ಶಾಕ್‌ ನೀಡಿದೆ. ರಿಲಯನ್ಸ್‌ ಜಿಯೋ ತನ್ನ ಪ್ರಿಷೇಯ್ದ್‌ ಯೋಜನೆಗಳ ಮೇಲೆ 20% ದರ ಹೆಚ್ಚಿಸಿದೆ.
ಇದೂವರೆಗೂ 28 ದಿನಕ್ಕೆ 155 ರೂಪಾಯಿ ಇದ್ದಿದ್ದೂ ಈಗ 189 ದರಕ್ಕೆ ಏರಿಕೆ ಆಗಿದೆ. ಎರಡೂವರೆ ವರ್ಷಗಳ ಬಳಿಕ ಜಿಯೋ ಪ್ರಿಪೇಯ್ದ್‌ ಬೆಲೆಗಳಲ್ಲಿ ಮೊದಲ ಹೆಚ್ಚಳ
ಕಂಡಿದೆ. ಹೊಸ ಪ್ಲ್ಯಾನ್‌ಗಳು ಜುಲೈ 3 ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

Join WhatsApp

Join Now

Join Telegram

Join Now

Leave a Comment