ಆಯುಷ್ಮಾನ್ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು pmjay.gov.in ಅಧಿಕೃತ ವೆಬ್ಸೈಟ್ ಓಪನ್ ಮಾಡಿ ಆಮ್ ಐ ಎಲಿಜಿಬಲ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಂತರ ಕ್ಯಾಪ್ಟಾ ಎಂಟರ್ ಮಾಡಿ ಕೆಳಗೆ ಮೊಬೈಲ್ ಸಂಖ್ಯೆ ನಮೂದಿಸಿ ಒಟಿಪಿ ಪಡೆಯಬೇಕು.
ನಂತರ ಮತ್ತೊಂದು ಕ್ಯಾಪ್ಟಾ ನಮೂದಿಸಬೇಕು. ಈಗ ಪರದೆಯ ಮೇಲೆ ರಾಜ್ಯವನ್ನು ಆಯ್ಕೆ ಮಾಡದ ನಂತರ ಮೊಬೈಲ್ ಸಂಖ್ಯೆ ಮತ್ತು ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ. ಬಳಿಕ ನೀವು ಅರ್ಹರಾಗಿದ್ದೀರಾ ಅಥವಾ ಇಲ್ಲವೇ ಎಂಬುದು ನಿಮ್ಮ ಪರದೆಯ ಮೇಲೆ ಕಾಣುತ್ತದೆ.