ಮ್ಯಾನ್ಮಾರ್ ಭೂಕಂಪ: ಮೃತರ ಸಂಖ್ಯೆ 2,000ಕ್ಕೂ ಹೆಚ್ಚು, 3,900 ಕ್ಕೂ ಹೆಚ್ಚು ಮಂದಿಗೆ ಗಾಯ
SUDDIKSHANA KANNADA NEWS/ DAVANAGERE/ DATE:31-03-2025 ಮ್ಯಾನ್ಮಾರ್: ಮ್ಯಾನ್ಮಾರ್ ಭೂಕಂಪದಲ್ಲಿ ಮೃತರ ಸಂಖ್ಯೆ 2 ಸಾವಿರ ದಾಟಿದ್ದು, 3900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಾರ್ಚ್ 28 ರಂದು...