ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

“ನಿಮ್ಮ ಜನ್ಮ ಜಾತಕದಲ್ಲಿ ಕುಂಡಲಿ ಹಂಸಯೋಗ ಆಗಿದ್ದರೆ….

On: November 20, 2023 2:52 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:20-11-2023

ಸೋಮಶೇಖರ್B.Sc
ಜ್ಯೋತಿಷ್ಯ, ವಾಸ್ತು ಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಪಂಚಾಂಗ ಶಾಸ್ತ್ರದಲ್ಲಿ ನವಗ್ರಹಗಳಿವೆ. ಆ ನವಗ್ರಹಗಳಲ್ಲಿ ಗುರು ಅಂದರೆ ಬೃಹಸ್ಪತಿ ಅತ್ಯುನ್ನತ ಸ್ಥಾನವನ್ನು ಪಡೆದಿರುತ್ತಾರೆ. ಆ ಗ್ರಹನಿಂದ ಉಂಟಾಗುವ ಯೋಗವೇ ಹಂಸಯೋಗ. ಕರ್ಕ, ಧನಸ್ಸು, ಮೀನ ಲಗ್ನದವರಿಗೆ ಜನ್ಮದಲ್ಲಿ ಗುರು ಅಂದರೆ ಬೃಹಸ್ಪತಿ ಇದ್ದರೆ ಹಂಸ ಯೋಗ ಪ್ರಾಪ್ತಿಯಾಗುತ್ತದೆ.

ಕನ್ಯಾ ,ಮಕರ, ಮೀನ ಲಗ್ನದವರಿಗೆ ಏಳರಲ್ಲಿ ಗುರುವಿದ್ದರೆ ಹಂಸ ಯೋಗ ಪ್ರಾಪ್ತಿಯಾಗುತ್ತದೆ. ಮಿಥುನ ,ತುಲಾ, ಮೀನ ಲಗ್ನದಿಂದ ಹತ್ತನೇ ಸ್ಥಾನದಲ್ಲಿ ಗುರುವಿದ್ದರೆ ಹಂಸ ಯೋಗ ಪ್ರಾಪ್ತಿಯಾಗುತ್ತದೆ. ಮೇಷ, ಕನ್ಯಾ, ಧನಸ್ಸು ಲಗ್ನದವರಿಗೆ 4ನೇ ಸ್ಥಾನದಲ್ಲಿ ಗುರು ಇದ್ದರೆ ಹಂಸ ಯೋಗ ಪ್ರಾಪ್ತಿಯಾಗುತ್ತದೆ.

ಹಂಸ ಯೋಗದ ಲಾಭವೇನು?

ಈ ಗುರು ಅಂದರೆ ಬೃಹಸ್ಪತಿ ಯಿಂದ ಉಂಟಾಗುವ ಯೋಗ ತುಂಬ ಅದೃಷ್ಟಶಾಲಿ ಆಗಿರುತ್ತಾರೆ.ಇವರಿಗೆ ತುಂಬಾ ದೈವಾನುಗ್ರಹ ಇರುತ್ತದೆ.
ಸ್ತ್ರೀಯರಿಗೆ ಈ ಯೋಗ ಇದ್ದರೆ ಅವರು ಪತಿರಾಯನಿಗೆ ಅದೃಷ್ಟವಂತರು, ಆದರ್ಶವಾದಿ, ಬುದ್ಧಿವಂತರಾಗಿ ಸಮಾಜದಲ್ಲಿ ಪ್ರತಿಷ್ಠೆಯ ವ್ಯಕ್ತಿಯಾಗಿರುತ್ತಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment