ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಸಿ.ಟಿ.ರವಿಗೆ ರಾತ್ರಿ ಎಲ್ಲಾ ರೌಂಡ್ಸ್: ತಲೆಗೆ ಗಾಯ ಪ್ರತ್ಯರೋಪ ದಾಖಲಿಸಿದ ಸಿ.ಟಿ.ರವಿ

On: December 20, 2024 10:08 AM
Follow Us:
---Advertisement---

ಬೆಳಗಾವಿ: ವಿಧಾನ ಪರಿಷತ್ ಅಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದಗಳಿಂದ ನಿಂದಿಸಿದ ಆರೋಪದಡಿ ಸಿ.ಟಿ ರವಿಯವರನ್ನು ಗುರುವಾರ ರಾತ್ರಿಯೇ ಸುವರ್ಣಸೌಧದಿಂದ ಪೋಲಿಸರು ಬಂಧಿಸಿ ಬೆಂಗಳೂರಿಗೆ ಕರೆತರುತ್ತಾರೆ ಎನ್ನಲಾಗಿತ್ತು ಆದರೆ ಸಿ.ಟಿ.ಟಿ.ರವಿಗೆ ರಾತ್ರಿ ಎಲ್ಲಾ ರೌಂಡ್ಸ್: ತಲೆಗೆ ಗಾಯ .ರವಿ ಅವರನ್ನು ಬೆಂಗಳೂರಿಗು ಕರೆತರದೆ ರಾತ್ರಿಯಲ್ಲಾ ಠಾಣೆ ಇಂದ ಠಾಣೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ಬಂಧನದ ಬಳಿಕ ಠಾಣೆಯ ಒಳಗಡೆ ವಿಡೀಯೊ ಹೇಳಿಕೆ ಬಿಡುಗಡೆ ಮಾಡಿರುವ ಸಿ..ಟಿ.ರವಿಗೆ ರಾತ್ರಿ ಎಲ್ಲಾ ರೌಂಡ್ಸ್: ತಲೆಗೆ ಗಾಯ ಟಿ.ರವಿ ಅವರು, ನನ್ನ ಜೀವಕ್ಕೆ ಅಪಾಯವಿದೆ, ನನ್ನ ವಿರುದ್ದ ಸುಳ್ಳು ಆರೋಪ ಹಬ್ಬಿಸುತ್ತಿದ್ದಾರೆ, ನನ್ನ ಜೀವಕ್ಕೆ ಏನಾದರು ಅಪಾಯವಾದರೆ ಅದಕ್ಕೆ ಡಿ.ಕೆ ಶಿವಕುಮಾರ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ತಂಡವೇ ಕಾರಣ ಎಂದು ದೂರಿದರು.

ಇನ್ನೂ ಖಾನಾಪುರ ಪೋಲಿಸ್ ಠಾಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಪ್ರತ್ಯರೋಪ ದಾಖಲಿಸಿ ನನ್ನ ಮೇಲೆ ಕೊಲೆ ಸಂಚು ರೂಪಿಸಲಾಗಿದೆ ಎಂದು ಅರೋಪಿಸಿದ್ದಾರೆ, ಪೋಲಿಸ್ ಠಾಣೆಯಿಂದು ಹೊರ ಬರುವಾಗ ಹಣೆಯ ಮೇಲೆ ರಕ್ತದ ಕಲೆಗಳು ಕಾಣಿಸಿಕೊಂಡಿದ್ದು, ಅವರು ಗ್ಲಾಸ್ ಒಡೆದು ಹೊರಬರಲು ಯತ್ನಿಸಿದ್ದಾರೆ ಎನ್ನಲಾಗಿದ್ದು, ಕೊಲೆ ಮಾಡಲು ಯತ್ನಸಿದ್ದಾರೆಂದು ರವಿ ಅವರು ಆರೋಪಿಸಿದರು.

ಬೆಳಗಿನ ಜಾವ ಸಿ.ಟಿ.ರವಿಯವರಿದ್ದ ವಾಹನವು ಬಾಗಲಕೋಟೆಯ ಮುಧೋಳ ತಾಲ್ಲೂಕಿನ ಪಟ್ಟಣದತ್ತ ಬಂದಿದ್ದು, ಸುದ್ದಿ ತಿಳಿದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದರು, ನಂತರ ಮಾರ್ಗ ಬದಲಿಸಿದ ಪೋಲಿಸ್ ವಾಹನವು ಯಾದವಾಡ್ ದತ್ತ ಕರೆದೊಯ್ದಿದ್ದಾರೆ

ಸದ್ಯದ ಮಾಹಿತಿಯ ಪ್ರಕಾರ ಸಿ.ಟಿ.ರವಿ ಅವರನ್ನು ರಾತ್ರಿಯೆಲ್ಲಾ ರೌಂಡ್ಸ್ ಹೊಡಿಸಿ ಬೆಳಗಾವಿಯ ಯರಗಟ್ಟಿಯಲ್ಲಿ ಇರಿಸಲಾಗಿದ್ದು, ಬೆಳಗ್ಗೆ 11 ಗಂಟೆಯ ನಂತರ ನಗರ ಪೋಲಿಸರಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ.

Join WhatsApp

Join Now

Join Telegram

Join Now

Leave a Comment