ದಾವಣಗೆರೆ: ರಾಜ್ಯದ ಪ್ರಮುಖ ಕೃಷಿ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆಯು ಏರಿಳಿತ ಕಾಣುತ್ತಿದ್ದು, ಅಡಿಕೆ ಬೆಳೆಗಾರರು ಮಾರುಕಟ್ಟೆಯ ದರಗಳ ಮೇಲೆ ಕಣ್ಣಿಟ್ಟಿದ್ದಾರೆ. ಇಂದಿನ (ಆಗಸ್ಟ್ 31, 2026) ಶಿವಮೊಗ್ಗ ಮತ್ತು ಚನ್ನಗಿರಿ ಎಪಿಎಂಸಿ (APMC) ಮಾರುಕಟ್ಟೆಗಳ ಅಧಿಕೃತ ಅಡಿಕೆ ಧಾರಣೆ ವಿವರ ಇಲ್ಲಿದೆ.
ಶಿವಮೊಗ್ಗ ಎಪಿಎಂಸಿ ಅಡಿಕೆ ಧಾರಣೆ:
ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಇಂದಿನ ಅಡಿಕೆ ಬೆಲೆ ವಿವರ ಹೀಗಿದೆ:
ಸರಕು / ಹೊಸ ಅಡಿಕೆ:
ಕನಿಷ್ಠ ಬೆಲೆ ರೂ. 58,019,
ಗರಿಷ್ಠ ಬೆಲೆ ರೂ. 93,339
ಮಾದರಿ ಬೆಲೆ ರೂ. 80,599 ಇದೆ.
ಬೆಟ್ಟೆ ಅಡಿಕೆ:
ಕನಿಷ್ಠ ಬೆಲೆ ರೂ. 54,000,
ಗರಿಷ್ಠ ಬೆಲೆ ರೂ. 62,409
ಮಾದರಿ ಬೆಲೆ ರೂ. 62,019 ದಾಖಲಾಗಿದೆ.
ರಾಶಿ ಅಡಿಕೆ:
ಕನಿಷ್ಠ ಬೆಲೆ ರೂ. 49,211,
ಗರಿಷ್ಠ ಬೆಲೆ ರೂ. 53,099
ಮಾದರಿ ಬೆಲೆ ರೂ. 51,589 ಇದೆ.
ಗೊರಬಲು ಅಡಿಕೆ:
ಕನಿಷ್ಠ ಬೆಲೆ ರೂ. 21,321,
ಗರಿಷ್ಠ ಬೆಲೆ ರೂ. 42,469
ಮಾದರಿ ಬೆಲೆ ರೂ. 39,999 ರಷ್ಟಿದೆ.
ಚನ್ನಗಿರಿ ಎಪಿಎಂಸಿ ಅಡಿಕೆ ಧಾರಣೆ:
ಚನ್ನಗಿರಿ ಮಾರುಕಟ್ಟೆಯಲ್ಲಿ ಇಂದಿನ ರಾಶಿ ಅಡಿಕೆ ಹಾಗೂ ಇtರೆ ಉತ್ಪನ್ನಗಳ ಬೆಲೆ ವಿವರ:
ರಾಶಿ ಅಡಿಕೆ:
ಕನಿಷ್ಠ ಬೆಲೆ ರೂ. 33,000,
ಗರಿಷ್ಠ ಬೆಲೆ ರೂ. 52,299
ಸರಾಸರಿ ಬೆಲೆ ರೂ. 49,265 ಇದೆ.
2ನೇ ಬೆಟ್ಟೆ ಅಡಿಕೆ:
ರೂ. 33,636 – 37,269 – 39,536 ವರೆಗೆ ಮಾರಾಟವಾಗಿದೆ.
ಕಾಳುಮೆಣಸು (Black Pepper):
ಪ್ರತಿ ಕ್ವಿಂಟಲ್ಗೆ ರೂ. 68,009 ಇದೆ.
ದಾವಣಗೆರೆ ಮಾರುಕಟ್ಟೆ ಹಸಿ ಅಡಿಕೆ:
ಪ್ರತಿ ಕ್ವಿಂಟಲ್ಗೆ ರೂ. 6,200 ಇದೆ.
- Adike today rate
- Agriculture News Karnataka
- APMC Market Updates.
- Arecanut Price Today
- black pepper price Shimoga
- Channagiri betel nut rate
- Davanagere new adike rate
- Karnatakaarecanut market
- Rashi adike price today
- Shimoga APMC adike price
- ಅಡಿಕೆ ಧಾರಣೆ
- ಅಡಿಕೆ ಮಾರುಕಟ್ಟೆ ಮಾಹಿತಿ
- ಇಂದಿನ ಅಡಿಕೆ ಬೆಲೆ
- ಎಪಿಎಂಸಿ ಶಿವಮೊಗ್ಗ
- ಕಾಳುಮೆಣಸು ಬೆಲೆ
- ಚನ್ನಗಿರಿ ಅಡಿಕೆ ರೇಟ್
- ದಾವಣಗೆರೆ ಹಸಿ ಅಡಿಕೆ
- ಬೆಟ್ಟೆ ಅಡಿಕೆ
- ರಾಶಿ ಅಡಿಕೆ ಬೆಲೆ
- ಶಿವಮೊಗ್ಗ ಅಡಿಕೆ ಬೆಲೆ
- ಸರಕು ಅಡಿಕೆ





Leave a comment