ದಾವಣಗೆರೆ: ಬಿಜೆಪಿ ದಾವಣಗೆರೆ ಉತ್ತರ ಮಂಡಲ ಅಧ್ಯಕ್ಷ ತಾರೇಶ್ ನಾಯ್ಕ್ ಅವರ ಸೂಚನೆಯಂತೆ ಉತ್ತರ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾದ ನೂತನ ಪದಾಧಿಕಾರಿಗಳನ್ನು ಅಧಿಕೃತವಾಗಿ ನೇಮಕಗೊಳಿಸಿ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಯುವ ಮೋರ್ಚಾದ ನೂತನ ಅಧ್ಯಕ್ಷರಾಗಿ ಹರೀಶ್ ಶಾಮನೂರು ಆಯ್ಕೆಯಾಗಿದ್ದು, ಪ್ರಧಾನ ಕಾರ್ಯದರ್ಶಿಗಳಾಗಿ ಲಿಂಗರಾಜ್ ಆರ್.ಬಿ. ಹಾಗೂ ಭಾರ್ಗವ ಕೇಸರಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಉಪಾಧ್ಯಕ್ಷರಾಗಿ ವಿನಯ್ ಟಿ, ಅಲೋಕ್ ಎನ್. ವೀರೇಶ್, ಸಿದ್ದಲಿಂಗೇಶ್ ವಿ, ಪ್ರತಾಪ್ ಆರ್. ಶ್ಯಾಮನೂರು, ಅನಂತ್ ಪಾಟೀಲ್ ಪುಟಗನಾಳ್, ನವೀನ್ ಎ.ಎಸ್. ಹಳೆಬಾತಿ ಮತ್ತು ಮಹಂತೇಶ್ ಪೂಜಾರಿ ನೇಮಕಗೊಂಡಿದ್ದಾರೆ.
| ಬಿಜೆಪಿ ದಾವಣಗೆರೆ ಉತ್ತರ ಯುವ ಮೋರ್ಚಾ | ||
| ನೂತನ ಪದಾಧಿಕಾರಿಗಳ ಪಟ್ಟಿ | ||
| ಕ್ರ.ಸಂ | ಹೆಸರು | ಜವಾಬ್ದಾರಿ |
| 1 | ಹರೀಶ್ ಶಾಮನೂರು | ಅಧ್ಯಕ್ಷರು |
| 2 | ವಿನಯ್ ಟಿ | ಉಪಾಧ್ಯಕ್ಷರು |
| 3 | ಅಲೋಕ್ ಎನ್. ವೀರೇಶ್ | ಉಪಾಧ್ಯಕ್ಷರು |
| 4 | ಸಿದ್ದಲಿಂಗೇಶ್ ವಿ. | ಉಪಾಧ್ಯಕ್ಷರು |
| 5 | ಪ್ರತಾಪ್ ಆರ್. ಶ್ಯಾಮನೂರು | ಉಪಾಧ್ಯಕ್ಷರು |
| 6 | ಅನಂತ್ ಪಾಟೀಲ್ ಪುಟಗನಾಳ್ | ಉಪಾಧ್ಯಕ್ಷರು |
| 7 | ನವೀನ್ ಎ. ಎಸ್. ಹಳೆಬಾತಿ | ಉಪಾಧ್ಯಕ್ಷರು |
| 8 | ಮಹಂತೇಶ್ ಪೂಜಾರಿ | ಉಪಾಧ್ಯಕ್ಷರು |
| 9 | ಲಿಂಗರಾಜ್ ಆರ್. ಬಿ. | ಪ್ರಧಾನ ಕಾರ್ಯದರ್ಶಿ |
| 10 | ಭಾರ್ಗವ ಕೇಸರಿ | ಪ್ರಧಾನ ಕಾರ್ಯದರ್ಶಿ |
| 11 | ರಾಜೇಶ್ ಜೆ. | ಕಾರ್ಯದರ್ಶಿ |
| 12 | ರಾಮಚಂದ್ರ | ಕಾರ್ಯದರ್ಶಿ |
| 13 | ಮಂಜುನಾಥ್ ಆರ್. ಎಂ. | ಕಾರ್ಯದರ್ಶಿ |
| 14 | ಕಿರಣ್ ಎಂ. | ಕಾರ್ಯದರ್ಶಿ |
| 15 | ಹರ್ಷ ಈ. | ಕಾರ್ಯದರ್ಶಿ |
| 16 | ಮಾರುತಿ ಜಿ. | ಕಾರ್ಯದರ್ಶಿ |
| 17 | ಸಂಜಯ್ ಆರ್. | ಕಾರ್ಯದರ್ಶಿ |
| 18 | ಅಜ್ಜಯ್ಯ ಸಿ. | ಕಾರ್ಯದರ್ಶಿ |
| 19 | ಸಂಜಯ್ ಕುಮಾರ್ ಬಿ. ವೈ. | ಕಾರ್ಯದರ್ಶಿ |
| 20 | ಚನ್ನೇಶ್ ಪಾಟಿಲ್ | ಕೋಶಾಧ್ಯಕ್ಷರು |
| 21 | ರಾಘವೇಂದ್ರ ಎಂ. | ಸಾಮಾಜಿಕ ಜಾಲತಾಣ |
| 22 | ತರುಣ್ ಕುಮಾರ್ ಹೆಚ್. ಪಿ. | ಮಾಧ್ಯಮ ಸಂಚಾಲಕರು |
| 23 | ಮಂಜುನಾಥ್ ಎಸ್. | ಕಾರ್ಯಕಾರಿಣಿ ಸದಸ್ಯರು |
| 24 | ದರ್ಶನ್ ಆರ್. | ಕಾರ್ಯಕಾರಿಣಿ ಸದಸ್ಯರು |
| 25 | ಶ್ರೀನಿವಾಸ್ ಪಿ. ಬಿ. | ಕಾರ್ಯಕಾರಿಣಿ ಸದಸ್ಯರು |
| 26 | ಹನುಮಂತ ಎಸ್. ಹಳೆಬಾತಿ | ಕಾರ್ಯಕಾರಿಣಿ ಸದಸ್ಯರು |
| 27 | ಸಂತೋಷ್ ಹೆಚ್. ಎನ್. | ಕಾರ್ಯಕಾರಿಣಿ ಸದಸ್ಯರು |
| 28 | ಸಂತೋಷ್ ಕುಮಾರ್ ಎನ್. | ಕಾರ್ಯಕಾರಿಣಿ ಸದಸ್ಯರು |
| 29 | ಹೇಮಂತ್ ಕುಮಾರ್ ಈ. | ಕಾರ್ಯಕಾರಿಣಿ ಸದಸ್ಯರು |
| 30 | ಆಶಾ ಟಿ. | ಕಾರ್ಯಕಾರಿಣಿ ಸದಸ್ಯರು |
ಕೋಶಾಧ್ಯಕ್ಷರಾಗಿ ಚನ್ನೇಶ್ ಪಾಟೀಲ್, ಸಾಮಾಜಿಕ ಜಾಲತಾಣ ಸಂಚಾಲಕರಾಗಿ ರಾಘವೇಂದ್ರ ಎಂ. ಹಾಗೂ ಮಾಧ್ಯಮ ಸಂಚಾಲಕರಾಗಿ ತರುಣ್ ಕುಮಾರ್ ಹೆಚ್.ಪಿ. ಅವರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಜೊತೆಗೆ ಕಾರ್ಯದರ್ಶಿಗಳು ಹಾಗೂ ಕಾರ್ಯಕಾರಿಣಿ ಸದಸ್ಯರನ್ನು ಒಳಗೊಂಡಂತೆ ಒಟ್ಟು 30 ಸದಸ್ಯರ ನೂತನ ತಂಡವನ್ನು ಪಕ್ಷದ ಬಲವರ್ಧನೆಗಾಗಿ ರಚಿಸಲಾಗಿದೆ.





Leave a comment