Home ದಾವಣಗೆರೆ Gold Price Today: ಗ್ರಾಹಕರಿಗೆ ಸಿಹಿ ಸುದ್ದಿ? ಇಂದು ಚಿನ್ನದ ದರ ಕುಸಿತ, ಬೆಳ್ಳಿ ದುಬಾರಿ; ನಿಮ್ಮ ನಗರದ ಇತ್ತೀಚಿನ ದರ ಚೆಕ್ ಮಾಡಿ!
ದಾವಣಗೆರೆಬೆಂಗಳೂರುವಾಣಿಜ್ಯ

Gold Price Today: ಗ್ರಾಹಕರಿಗೆ ಸಿಹಿ ಸುದ್ದಿ? ಇಂದು ಚಿನ್ನದ ದರ ಕುಸಿತ, ಬೆಳ್ಳಿ ದುಬಾರಿ; ನಿಮ್ಮ ನಗರದ ಇತ್ತೀಚಿನ ದರ ಚೆಕ್ ಮಾಡಿ!

Share
ಚಿನ್ನ
Share

ನವದೆಹಲಿ: ಸಾಗರೋತ್ತರ ಮಾರುಕಟ್ಟೆಯಲ್ಲಿ ಉಂಟಾದ ಏರಿಳಿತ ಹಾಗೂ ಅಂತಾರಾಷ್ಟ್ರೀಯ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ, ಇಂದು (ಆಗಸ್ಟ್ 10) ದೇಶೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಸಲ್ಪ ಮಟ್ಟಿನ ಕುಸಿತ ಕಂಡುಬಂದಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ ತುಸು ಏರಿಕೆ ದಾಖಲಾಗಿದೆ.

ಆಗಸ್ಟ್ 10ರಂದು ದೇಶೀಯ ಎಂಸಿಎಕ್ಸ್ (MCX) ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಫ್ಯೂಚರ್ಸ್ ದರ ಶೇ.0.70 ರಷ್ಟು ಇಳಿಕೆಯಾಗಿ ₹1,52,050 ತಲುಪಿದೆ. ಇದೇ ವೇಳೆ, ಬೆಳ್ಳಿ ಫ್ಯೂಚರ್ಸ್ ದರ ಶೇ.0.90 ರಷ್ಟು ಹೆಚ್ಚಾಗಿ ಕೆಜಿಗೆ ₹2,33,030 ರಷ್ಟಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ದರ ವಿವರ:

ಬೆಂಗಳೂರು:

24 ಕ್ಯಾರೆಟ್ ಚಿನ್ನ (10 ಗ್ರಾಂ) ₹1,51,570 | 22 ಕ್ಯಾರೆಟ್ ಚಿನ್ನ (10 ಗ್ರಾಂ) ₹1,38,939 | ಬೆಳ್ಳಿ (1 ಕೆಜಿ) ₹2,32,790

ದೆಹಲಿ:

24 ಕ್ಯಾರೆಟ್ ಚಿನ್ನ (10 ಗ್ರಾಂ) ₹1,51,190 | 22 ಕ್ಯಾರೆಟ್ ಚಿನ್ನ (10 ಗ್ರಾಂ) ₹1,38,591 | ಬೆಳ್ಳಿ (1 ಕೆಜಿ) ₹2,32,200

ಮುಂಬೈ:

24 ಕ್ಯಾರೆಟ್ ಚಿನ್ನ (10 ಗ್ರಾಂ) ₹1,51,450 | 22 ಕ್ಯಾರೆಟ್ ಚಿನ್ನ (10 ಗ್ರಾಂ) ₹1,38,829 | ಬೆಳ್ಳಿ (1 ಕೆಜಿ) ₹2,32,600

ಕೋಲ್ಕತ್ತಾ:

24 ಕ್ಯಾರೆಟ್ ಚಿನ್ನ (10 ಗ್ರಾಂ) ₹1,51,250 | 22 ಕ್ಯಾರೆಟ್ ಚಿನ್ನ (10 ಗ್ರಾಂ) ₹1,38,646 | ಬೆಳ್ಳಿ (1 ಕೆಜಿ) ₹2,32,300

ಚೆನ್ನೈ:

24 ಕ್ಯಾರೆಟ್ ಚಿನ್ನ (10 ಗ್ರಾಂ) ₹1,52,220 | 22 ಕ್ಯಾರೆಟ್ ಚಿನ್ನ (10 ಗ್ರಾಂ) ₹1,39,535 | ಬೆಳ್ಳಿ (1 ಕೆಜಿ) ₹2,34,610

ಗಮನಿಸಿ: ಇಲ್ಲಿ ನೀಡಿರುವ ದರಗಳು ಚಿಲ್ಲರೆ ಲೋಹದ ಉಲ್ಲೇಖಿತ ಬೆಲೆಗಳಾಗಿದ್ದು, ಆಭರಣ ಮಳಿಗೆಗಳಲ್ಲಿ ಜಿಎಸ್‌ಟಿ (GST) ಮತ್ತು ಮೇಕಿಂಗ್ ಚಾರ್ಜಸ್ ಹೆಚ್ಚುವರಿಯಾಗಿ ಸೇರ್ಪಡೆಯಾಗುತ್ತವೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles