Home ಉದ್ಯೋಗ ವಾರ್ತೆ ಹರಿಹರ ನಗರಸಭೆಯಲ್ಲಿ ಪೌರಕಾರ್ಮಿಕ ಹುದ್ದೆಗಳಿಗೆ ವಿಶೇಷ ನೇರ ನೇಮಕಾತಿ: ಆಗಸ್ಟ್ 13ರೊಳಗೆ ಅರ್ಜಿ ಸಲ್ಲಿಸಿ
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

ಹರಿಹರ ನಗರಸಭೆಯಲ್ಲಿ ಪೌರಕಾರ್ಮಿಕ ಹುದ್ದೆಗಳಿಗೆ ವಿಶೇಷ ನೇರ ನೇಮಕಾತಿ: ಆಗಸ್ಟ್ 13ರೊಳಗೆ ಅರ್ಜಿ ಸಲ್ಲಿಸಿ

Share
ಹರಿಹರ
Share

ದಾವಣಗೆರೆ: ಹರಿಹರ ನಗರಸಭೆಗೆ 4  ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯನ್ನು ಹರಿಹರ ನಗರಸಭೆ ಕಚೇರಿಗೆ ಆಗಸ್ಟ್ 13 ರೊಳಗಾಗಿ ಸಲ್ಲಿಸಬೇಕು.

ಹರಿಹರ ನಗರಸಭೆ ಪೌರಕಾರ್ಮಿಕರ ನೇರ ನೇಮಕಾತಿ

  • ಹುದ್ದೆಯ ಹೆಸರು: ಸಂಖ್ಯಾತಿರಿಕ್ತ ಪೌರಕಾರ್ಮಿಕರು

  • ಒಟ್ಟು ಹುದ್ದೆಗಳು: 04

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 13

  • ಅರ್ಜಿ ಸಲ್ಲಿಸಬೇಕಾದ ಸ್ಥಳ: ಹರಿಹರ ನಗರಸಭೆ ಕಚೇರಿ

ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ವೆಬ್‌ಸೈಟ್‌ಗಳು

ಸೂಚನೆ: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಹರಿಹರ ನಗರಸಭೆಗೆ ನೇರವಾಗಿ ಅರ್ಜಿ ಸಲ್ಲಿಸಬಹುದು

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ನಗರಾಭಿವೃದ್ದಿ ಕೋಶ, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಅಧಿಕೃತ ವೆಬ್ ಸೈಟ್ http://davanageredudc.mrc.gov.in  ಹಾಗೂ ಹರಿಹರ ನಗರಸಭೆ ಕಾರ್ಯಾಲಯ ಅಧಿಕೃತ ವೆಬ್ ಸೈಟ್ http://www.hariharcity.mrc.gov.in  ಸಂಪರ್ಕಿಸಬಹುದೆಂದು ಯೋಜನಾ ನಿರ್ದೇಶಕರಾದ ವೀರೇಶ್ ಕುಮಾರ್.ಜಿ.ಟಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles