ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ: 8ಮಂದಿ ಬಂಧನ

On: December 23, 2024 12:29 PM
Follow Us:
---Advertisement---

ಪುಷ್ಪಾ 2 ವಿವಾದದ ಬಳಿಕ ನಟ ಅಲ್ಲು ಅರ್ಜುನ್ ವಿರುದ್ಧ ಸಿಎಂ ರೇವಂತ್​ ರೆಡ್ಡಿ ಸೇರಿದಂತೆ ಹಿರಿಹ ರಾಜಕಾರಣಿಗಳು ಆಕ್ರೋಶ ಹೊರಹಾಕಿದ್ದಾರೆ. ಇಷ್ಟೇ ಅಲ್ಲ ಹೈದರಾಬಾದ್‌ನಲ್ಲಿರೋ ನಟ ಅಲ್ಲು ಅರ್ಜುನ್ ಜೂಬಿಲಿ ಹಿಲ್ಸ್ ನಿವಾಸದ ಮೇಲೆ ಉಸ್ಮಾನಿಯಾ ಯೂನಿವರ್ಸಿಟಿ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ್ದಾರೆ.

 

ಈ ಸಂಬಂಧ ಮಾತಾಡಿದ ಹೈದರಾಬಾದ್​ ಪೊಲೀಸ್ರು ಕೇಸ್​ನಲ್ಲಿ ಉಸ್ಮಾನಿಯಾ ಯೂನಿವರ್ಸಿಟಿ ಅನ್ನೋ ಸಂಘಟನೆಗೆ ಸೇರಿದ 8 ಮಂದಿ ವಿದ್ಯಾರ್ಥಿ ಹೋರಾಟಗಾರರನ್ನು ಬಂಧಿಸಲಾಗಿದೆ. ಇವರು ಅಲ್ಲು ಅರ್ಜುನ್​ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ ಎಂದರು.

 

ಡಿಸೆಂಬರ್ 4ನೇ ತಾರೀಕು ಪುಷ್ಪಾ 2 ಸಿನಿಮಾ ಪ್ರದರ್ಶನದ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಒರ್ವ ಮಹಿಳೆ ಮೃತಪಟ್ಟಿದ್ದರು. ಈಗ ಉಸ್ಮಾನಿಯಾ ವಿವಿ ವಿದ್ಯಾರ್ಥಿ ಹೋರಾಟಗಾರರು ಅಲ್ಲು ಅರ್ಜುನ್​ ವಿರುದ್ಧ ಹೋರಾಟ ನಡೆಸಿದ್ದು. ಅಲ್ಲು ಅರ್ಜುನ್​​ ಮನೆ ಮೇಲೆ ಮೇಲೆ ಕಲ್ಲು ತೂರಾಟ ಮಾಡಿ ಧಾಂಧಲೆ ನಡೆಸಿದರು

 

ತೆಲಂಗಾಣ ವಿಧಾನಸಭೆಯಲ್ಲೂ ಪುಷ್ಪ 2 ಪ್ರಕರಣ ಪ್ರತಿಧ್ವನಿಸಿದೆ. ಸಿಎಂ ರೇವಂತ್ ರೆಡ್ಡಿ ಅವರೇ ಅಲ್ಲು ಅರ್ಜುನ್​ ವಿರುದ್ಧ ಹೇಳಿಕೆ ನೀಡಿದ್ರು. ಸಿಎಂ ಹೇಳಿಕೆ ಬಳಿಕ ಅಲ್ಲು ಅರ್ಜುನ್ ಜುಬ್ಲಿ ಹಿಲ್ಸ್​​ನಲ್ಲಿರೋ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಕೌಂಟರ್​ ನೀಡಿದ್ರು.

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಮೊಬೈಲ್

ಕಳುವಾದ, ಕಳೆದುಕೊಂಡಿದ್ದ 1.5 ಕೋಟಿ ರೂ. ಮೌಲ್ಯದ ಮೊಬೈಲ್ ಗಳು ಪತ್ತೆ: ವಾರಸುದಾರರಿಗೆ ಹಸ್ತಾಂತರ!

ಸಮೀಕ್ಷೆ

ಸಕಾರಣ ಕೊಟ್ಟ ಕಾರ್ಯದರ್ಶಿ ಬಿಟ್ಟು ಸಮೀಕ್ಷೆ ಕೈಗೊಳ್ಳದ 3 ಸಿಬ್ಬಂದಿ ಸಸ್ಪೆಂಡ್: ಒಬ್ಬರಿಂದ ಒಂದೇ ದಿನದಲ್ಲಿ ಚನ್ನಗಿರಿಯಲ್ಲಿ 76 ಮನೆ ಸಮೀಕ್ಷೆ!

ಅಕ್ಷಯ್ ಕುಮಾರ್

“ವಿಡಿಯೋ ಗೇಮ್ ಆಡುವಾಗ ಮಗಳ ನಗ್ನ ಚಿತ್ರಗಳ ಕೇಳಲಾಗಿತ್ತು”: “ಸೈಬರ್ ಹಾರರ್” ಬಗ್ಗೆ ಅಕ್ಷಯ್ ಕುಮಾರ್ ಆತಂಕ!

ಮುಹಮ್ಮದ್

“ಐ ಲವ್ ಮುಹಮ್ಮದ್” ಹೆಸರಲ್ಲಿ ಬರೇಲಿ ಹಿಂಸಾಚಾರಕ್ಕೆ ಮೊದಲೇ ಸ್ಕೆಚ್: ತೌಕೀರ್ ರಜಾ ಸಹಾಯಕರ ಸಂದೇಶದಲ್ಲೇನಿತ್ತು?

ಹಿಂದೂ

‘ಐ ಲವ್ ಮುಹಮ್ಮದ್’ ಮಾಸ್ಟರ್ ಮೈಂಡ್, ಹಿಂದೂ ವಿರೋಧಿ ತೌಕೀರ್ ರಜಾ ಯಾರು?: ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ

ದುಬೈ

ಬಗೆದಷ್ಟು ಬಯಲಾಗ್ತಿದೆ ದೆಹಲಿ ಬಾಬಾ ಕಾಮಕಾಂಡ, ದುಬೈ ಶೇಕ್ ಗೂ ಈ ಸ್ವಾಮಿಗೂ ಲಿಂಕ್ ಏನು? ವಾಟ್ಸಪ್ ಚಾಟ್ ನಲ್ಲೇನಿತ್ತು?

Leave a Comment