ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಗಂಟಲು ನೋವಿಗೆ ಈ ಮನೆಮದ್ದು ಒಮ್ಮೆ ಟ್ರೈ ಮಾಡಿ ನೋಡಿ

On: August 31, 2024 9:29 AM
Follow Us:
---Advertisement---

ಗಂಟಲು ನೋವಿಗೆ ಉಗುರು ಬೆಚ್ಚಗಿನ ನೀರಿಗೆ ಚಿಟಿಕೆ ಉಪ್ಪು ಹಾಕಿಕೊಂಡು ಬಾಯಿ ಮುಕ್ಕಳಿಸುವುದರಿಂದ ಪರಿಹಾರ ಕಂಡುಕೊಳ್ಳಬಹುದು.

ಜೇನುತುಪ್ಪದ ಆಂಟಿಮೈಕ್ರೊಬಿಯಲ್‌ ಗುಣಲಕ್ಷಣಗಳು ಸೋಂಕುಗಳ ವಿರುದ್ಧ ಹೋರಾಡಲು
ಸಹಾಯ ಮಾಡುತ್ತದೆ. ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಜೀನುತುಪ್ಪ ಹಾಕಿ ಕುಡಿಯಬೇಕು. ಶುಂಠಿ ಟೀ ಹಾಗೂ ಪುದೀನಾ ಟೀ ಗಂಟಲು ನೋವಿಗೆ ರಾಮಬಾಣವಾಗಿದೆ. ಬೆಳ್ಳುಳ್ಳಿಯ ಎಸಳನ್ನು ಪುಡಿಮಾಡಿ ಬೆಚ್ಚಗಿನ ನೀರು ಹಾಗೂ ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ.

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಪತ್ನಿ

ಅನೈತಿಕ ಸಂಬಂಧ ಶಂಕೆ: ಪತ್ನಿ ಕೊಂದು ಡ್ರಮ್‌ನಲ್ಲಿ ಶವ ಅಡಗಿಸಿಟ್ಟು 2 ತಿಂಗಳ ಕಾಲ “ಕಥೆ ಕಟ್ಟಿದ್ದ” ಐನಾತಿ ಪತಿ ಬಂಧನ!

ತೇಜಸ್ವಿ ಯಾದವ್

ಬಿಹಾರ ಮಹಾಘಟಬಂಧನ್ ಮುಖ್ಯಮಂತ್ರಿಯಾಗಿ ಆರ್‌ಜೆಡಿಯ ತೇಜಸ್ವಿ ಯಾದವ್ ಹೆಸರು ಘೋಷಣೆ!

ಸತೀಶ್ ಜಾರಕಿಹೊಳಿ

ಉತ್ತರಾಧಿಕಾರಿ ಯಾರು ಎಂಬುದು ಪಕ್ಷ ನಿರ್ಧರಿಸುತ್ತದೆ ಎಂದ್ರು ಸತೀಶ್ ಜಾರಕಿಹೊಳಿ: ಎಲ್ಲವೂ ಊಹಾಪೋಹ ಎಂದ್ರು ಪರಂ, ಡಿಕೆಶಿ!

ಸಿದ್ದರಾಮಯ್ಯ

ರಾಜಕೀಯದ ಸಂಧ್ಯಾಕಾಲದಲ್ಲಿ ಸಿದ್ದರಾಮಯ್ಯ: ಮುಂದಿನ ಸಂಭಾವ್ಯ ಉತ್ತರಾಧಿಕಾರಿಯ ಹೆಸರು ಮಗನಿಂದ ಘೋಷಿಸಿದ್ರಾ ಸಿಎಂ?

ಆರ್‌ಎಸ್‌ಎಸ್

‘ಆರ್‌ಎಸ್‌ಎಸ್ ನೋಂದಾಯಿತ ಸಂಘಟನೆಯಲ್ಲ, ಹಾಗಾದರೆ ಹಣ ಎಲ್ಲಿಂದ ಬರುತ್ತದೆ?’: ಉರಿಯುವ ಬೆಂಕಿಗೆ ತುಪ್ಪ ಸುರಿದ ಪ್ರಿಯಾಂಕ್ ಖರ್ಗೆ, ಹರಿಪ್ರಸಾದ್!

ವಿರಾಟ್ ಕೊಹ್ಲಿ

ಆಸೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಡಕ್: ಎದ್ದು ನಿಂತು ಚಪ್ಪಾಳೆ ತಟ್ಟಿ ವಿದಾಯ ಹೇಳಿದ ಅಭಿಮಾನಿಗಳು!

Leave a Comment