ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಕೇಂದ್ರದಿಂದ ಮಹಿಳೆಯರಿಗೆ ಭರ್ಜರಿ ಸುದ್ದಿ: ಈ ಯೋಜನೆಯಡಿ ಮಹಿಳೆಯರಿಗೆ ಸಿಗಲಿದೆ 10 ಲಕ್ಷ ರೂ. ಸಾಲ ಸೌಲಭ್ಯ

On: August 30, 2024 11:47 AM
Follow Us:
---Advertisement---

ಮಹಿಳೆಯರು ಉದ್ಯಮಿಗಳಾಗಲು ಕೇಂದ್ರ ಸರ್ಕಾರ ‘ಮಹಿಳಾ ಅಖಲಂ ನಿಧಿ ಯೋಜನೆ’ಯನ್ನು ಜಾರಿಗೆ ತರುತ್ತಿದೆ.

ಈ ಯೋಜನೆಯಡಿ SIDBI (ಭಾರತದ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್‌) ರೂ.10 ಲಕ್ಷದವರೆಗೆ ಸಾಲ ನೀಡುತ್ತದೆ. ಸಾಲದ ಮೊತ್ತವನ್ನು 10 ವರ್ಷಗಳಲ್ಲಿ ಪಾವತಿಸಬೇಕು. ಆ ಸಾಲದ ನೆರವಿನಿಂದ ಮಹಿಳೆಯರು ಬ್ಯೂಟಿ ಪಾರ್ಲರ್‌, ರೆಸ್ಟೋರೆಂಟ್‌,
ಸೈಬರ್‌ ಕೆಫೆ, ಟೈಲರಿಂಗ್‌ ಇತ್ಯಾದಿ ಉದ್ಯಮಗಳನ್ನು ಆರಂಭಿಸಬಹುದು. ಇದಕ್ಕಾಗಿ ಸ್ಥಳೀಯ ಬ್ಯಾಂಕ್‌ಗಳನ್ನು
ಸಂಪರ್ಕಿಸಬೇಕು.

Join WhatsApp

Join Now

Join Telegram

Join Now

Leave a Comment