ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ವಿದ್ಯುತ್ ಸರಬರಾಜು ಕಂಪನಿ ಲಿಮಿಡೆಟ್ ನಲ್ಲಿ 338 ಅಪ್ರೆಂಟಿಸ್ ಖಾಲಿ ಹುದ್ದೆಗಳು: ನೇರ ನೇಮಕಾತಿ ಮೂಲಕ ಆಹ್ವಾನ!

On: August 28, 2024 11:13 AM
Follow Us:
---Advertisement---

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಡೆಟ್​​​ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗಾಗಿ ಉದ್ಯೋಗ ಅವಕಾಶ ತೆರೆದಿಟ್ಟಿದೆ. ಖಾಲಿ ಇರುವ ಅಪ್ರೆಂಟಿಸ್​​ ಹುದ್ದೆಗಳಿಗಾಗಿ ಆನ್​ಲೈನ್​ ಮೂಲಕ ಆರ್ಜಿ ಆಹ್ವಾನಿಸಿದೆ.

ಹುಬ್ಬಳ್ಳಿ ಕರ್ನಾಟಕದಲ್ಲಿ ವೃತ್ತಿಯನ್ನು ಹುಡುಕುತ್ತಿರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.

ಸಂಸ್ಥೆ ಹೆಸರು : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಡೆಟ್​​​ಪೋಸ್ಟ್​ ಹೆಸರು: ಅಪ್ರೆಂಟಿಸ್​​ಪೋಸ್ಟ್​ಗಳ ಸಂಖ್ಯೆ: 338ಉದ್ಯೋಗ ಸ್ಥಳ: ಹುಬ್ಬಳ್ಳಿವೇತನ: 8000-9000 (ತಿಂಗಳು)

ವಿದ್ಯಾರ್ಹತೆ :

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಡೆಟ್ ಪದವೀಧರ ಮತ್ತು ಡಿಪ್ಲೊಮಾ ಅಪ್ರೆಂಟಿಸ್​​ ಹುದ್ದೆಗಳಿಗಾಗಿ ಉದ್ಯೋಗ ಆಕಾಂಕ್ಷಿಗಳನ್ನು ಆಹ್ವಾನಿಸಿದೆ. ಪದವೀಧರರ ಅಪ್ರೆಂಟಿಸ್​​​​ ಉದ್ಯೋಗ ಬಯಸುವ ಆಸಕ್ತರು ಎಲೆಕ್ಟ್ರಿಕ್​​ ಮತ್ತು ಎಲೆಕ್ಟ್ರಾನಿಕ್ಸ್​​ ಎಂಜಿನಿಯರಿಂಗ್​​ನಲ್ಲಿ ಬಿಇ ಅಥವಾ ಬಿ.ಟೆಕ್​ ಮಾಡಿರಬೇಕು. ಡಿಪ್ಲೊಮಾ ಅಪ್ರೆಂಟಿಸ್​​​ ಹುದ್ದೆಗಾಗಿ ಎಲೆಕ್ಟ್ರಿಕ್​​ ಮತ್ತು ಎಲೆಕ್ಟ್ರಾನಿಕ್ಸ್​​ ಎಂಜಿನಿಯರಿಂಗ್ ಮಾಡಿರಬೇಕು.

ವಯೋಮಿತಿ:

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಡೆಟ್ ನೇಮಕಾತಿ ಅಧಿಸೂಚನೆಯ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.

ಅರ್ಜಿ ಶುಲ್ಕ:

ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ

ಆಯ್ಕೆ ಪ್ರಕ್ರಿಯೆ ಹೇಗೆ?

ಮೆರಿಟ್​​ ಮತ್ತು ದಾಖಲೆ ಪರಿಶೀಲಿಸಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಆನ್​ಲೈನ್​​ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 05/08/ 2024

ಆನ್​ಲೈನ್​​ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29/08/2024

ಅರ್ಜಿ ಸಲ್ಲಿಸುವ ಲಿಂಕ್​: https://nats.education.gov.in/

ಅಧಿಕೃತ ವೆಬ್​ಸೈಟ್​: hescom.karnataka.gov.in

Join WhatsApp

Join Now

Join Telegram

Join Now

Leave a Comment