ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಶಶಿ ಸೋಪ್ ಕಂಪನಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

On: August 15, 2024 1:30 PM
Follow Us:
---Advertisement---

ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕ ಯುವತಿಯರಿಗೆ ದಾವಣಗೆರೆಯ ಶಶಿ ಸೋಪ್ ಕಂಪನಿಯಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿಕರೆಯಲಾಗಿದೆ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಹುದ್ದೆಗಳ ವಿವರಮಹಾರಾಜ್ ಸೋಪ್ (ಶಶಿ ಸೋಪ್) ಇಂಡಸ್ಟ್ರಿ ಪ್ರೈವೇಟ್ ಲಿಮಿಟೆಡ್
ಹುದ್ದೆಗಳು: 14
ಅಕೌಂಟ್ ಮ್ಯಾನೇಜರ್ 2
ಸೀನಿಯರ್ ಅಕೌಂಟೆಂಟ್ 2
ಮಾರ್ಕೆಟಿಂಗ್ 20

ವಿದ್ಯಾರ್ಹತೆ:ಅಕೌಂಟ್ ಮ್ಯಾನೇಜರ್ ಹುದ್ದೆಗೆ ಎಂ.ಕಾಂ, ಸಿಎ ಆದವರು ಅರ್ಜಿ ಸಲ್ಲಿಸಬಹುದು.ಅಕೌಂಟ್ ವಿಭಾಗದಲ್ಲಿ 12 ವರ್ಷ ಅನುಭವ ಹೊಂದಿರಬೇಕು.‌ಸಂಬಳ ತಿಂಗಳಿಗೆ 50 ಸಾವಿರ. ಸೀನಿಯರ್ ಅಕೌಂಟೆಂಟ್ ಹುದ್ದೆಗೆ ಎಂ.ಕಾಂ, ಪೂರೈಸಿರಬೇಕು
ಅಕೌಂಟಿಂಗ್ ವಿಭಾಗದಲ್ಲಿ 8 ವರ್ಷ ಅನುಭವ ಹೊಂದಿರಬೇಕು.
ಇವರಿಗೆ ಸಂಬಳ 30 ಸಾವಿರ.

ಮಾರ್ಕೆಟಿಂಗ್ ವಿಭಾಗದಲ್ಲಿ ಪ್ರಾದೇಶಿಕ ಸೇಲ್ಸ್ ಮ್ಯಾನೇಜರ್,ಏರಿಯ ಸೇಲ್ಸ್ ಮ್ಯಾನೇಜರ್ ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಿರುವ ನಂಬರ್ ಗೆ ಕರೆ ಮಾಡಿ
ಅರ್ಜಿ ಸಲ್ಲಿಸಲು [email protected] ಸ್ವವಿವರ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ: 9945526169, 9945598998 ಸಂಪರ್ಕಿಸಿ.
ಕಚೇರಿ ಸಮಯ ಬೆಳಗ್ಗೆ 10 ರಿಂದ‌ ಸಂ.6 ಗಂಟೆ‌ ಒಳಗೆ ಕರೆ ಮಾಡಬಹುದು.
ವಿಳಾಸ: ಮಹಾರಾಜ್ ಸೋಪ್ (ಶಶಿ ಸೋಪ್) ಇಂಡಸ್ಟ್ರಿ ಪ್ರೈ.ಲಿ , ಲೋಕಿಕೆರೆ ಮುಖ್ಯ ರಸ್ತೆ, ಇಂಡಸ್ಟ್ರಿಯಲ್ ಏರಿಯಾ, ದಾವಣಗೆರೆ.

 

Join WhatsApp

Join Now

Join Telegram

Join Now

Leave a Comment