ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಪಶುಪಾಲನಾ ನಿಗಮದಲ್ಲಿ ಉದ್ಯೋಗಾವಕಾಶ; ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

On: August 1, 2024 10:59 AM
Follow Us:
---Advertisement---

ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ವಿವರ:

  •  ಪಶು ಪ್ರೊಮೋಶನ್ ಎಕ್ಸ್ ಟೆಂಡರ್
  • ಪಶು ಬ್ರೀಡಿಂಗ್ ಅಸಿಸ್ಟೆಂಟ್
  • ಪಶು ಸರ್ವೆಂಟ್
  • ಹುದ್ದೆಯ ಸಂಖ್ಯೆ:
    • ಪಶು ಪ್ರೊಮೋಶನ್ ಎಕ್ಸ್ ಟೆಂಡರ್- 225
    • ಪಶು ಬ್ರೀಡಿಂಗ್ ಅಸಿಸ್ಟೆಂಟ್- 675
    • ಪಶು ಸರ್ವೆಂಟ್- 1350
    • ವಿದ್ಯಾರ್ಹತೆ:
      • ಪಶು ಪ್ರೊಮೋಶನ್ ಎಕ್ಸ್ಟೆಂಡರ್- ಪದವಿ ಪಾಸ್ ಆಗಿರಬೇಕು.
      • ಪಶು ಬ್ರೀಡಿಂಗ್ ಅಸಿಸ್ಟೆಂಟ್- 12ನೇ ತರಗತಿ ಪಾಸ್
      • ಪಶು ಸರ್ವೆಂಟ್- 10ನೇ ತರಗತಿ ಪಾಸ್ ಆಗಿರಬೇಕು.

      ವಯೋಮಿತಿ:

      • ಪಶು ಪ್ರೊಮೋಶನ್ ಎಕ್ಸ್ ಟೆಂಡರ್- 25 ರಿಂದ 45 ವರ್ಷ
      • ಪಶು ಬ್ರೀಡಿಂಗ್ ಅಸಿಸ್ಟೆಂಟ್- 21 ರಿಂದ 40 ವರ್ಷ
      • ಪಶು ಸರ್ವೆಂಟ್- 18 ರಿಂದ 40 ವರ್ಷ
      • ವೇತನ:
        • ಪಶು ಪ್ರೊಮೋಶನ್ ಎಕ್ಸ್ಟೆಂಡರ್- 26,000
        • ಪಶು ಬ್ರೀಡಿಂಗ್ ಅಸಿಸ್ಟೆಂಟ್- 23,000
        • ಪಶು ಸರ್ವೆಂಟ್- 18,000

        ಅರ್ಜಿ ಶುಲ್ಕ:

        • ಪಶು ಪ್ರೊಮೋಶನ್ ಎಕ್ಸ್ ಟೆಂಡರ್- 944/-
        • ಪಶು ಬ್ರೀಡಿಂಗ್ ಅಸಿಸ್ಟೆಂಟ್- 826/-
        • ಪಶು ಸರ್ವೆಂಟ್- 708/-
        • ಆಯ್ಕೆ ಪ್ರಕ್ರಿಯೆ:
          • ಆನ್ ಲೈನ್ ಟೆಸ್ಟ್
          • ಸಂದರ್ಶನ

          ಅರ್ಜಿ ಸಲ್ಲಿಕೆ ಹೇಗೆ?;
          ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು https://pay.bharatiyapashupalan.com/onlinerequirment ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

        • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ:
          26/07/2024

          ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
          ಆಗಸ್ಟ್ 05, 2024

Join WhatsApp

Join Now

Join Telegram

Join Now

Leave a Comment