ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಭಾರತೀಯ ಪಶುಪಾಲನ್ ನಿಗಮದಿಂದ ಹೊಸ ನೇಮಕಾತಿ

On: July 28, 2024 12:49 PM
Follow Us:
---Advertisement---

(BPNL) ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ ಈ ಇಲಾಖೆಯಿಂದ ಹೊಸ ನೇಮಕಾತಿ ಅಧಿಸೂಚನೆಗಳನ್ನು ಪ್ರಕಟಿಸಿದೆ. ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ನೀಡಿರುವ ದಿನಾಂಕದಂದು ಮೇಲೆ ತಿಳಿಸಿದ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು.

ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ, ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ, ಇದರ ಸದುಪಯೋಗ ಪಡೆದುಕೊಳ್ಳಲಿ. ಪ್ರತಿದಿನ ಜಾಬ್ ನ್ಯೂಸ್, ಉಪಯುಕ್ತ ಮಾಹಿತಿಗಳನ್ನು ತಿಳಿಯಲು ನಮ್ಮ ವಾಟ್ಸಾಪ್ ಹಾಗು ಟೆಲಿಗ್ರಾಮ್ ಚಾನೆಲ್ ಸೇರಿ ಹುದ್ದೆಗಳ ವಿವರ ಹೀಗಿದೆ:ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್

ಹುದ್ದೆಗಳ ಸಂಖ್ಯೆ: 2250

ಉದ್ಯೋಗದ ಸ್ಥಳ: ಭಾರತಾದ್ಯಂತ

ಅರ್ಜಿಸಲ್ಲಿಸುವ ಬಗೆ: ಆನ್ಲೈನ್

ವಿದ್ಯಾರ್ಹತೆ : SSLC ಅಥವಾ PUC

ಹುದ್ದೆಗಳ ಸಂಖ್ಯೆ ಹೀಗಿದೆ

ಹಸುಸೇವಕ: 1350

ಹಸು ಸಾಕಣೆ ಸಹಾಯಕ: 675

ಹಸು ಪ್ರಚಾರ ವಿಸ್ತರಣೆ: 225

ಅರ್ಜಿ ಶುಲ್ಕ:ಹಸು ಪ್ರಚಾರ ವಿಸ್ತರಣೆ ಹುದ್ದೆ: ರೂ.944/-

ಹಸು ಸಾಕಣೆ ಸಹಾಯಕ ಹುದ್ದೆ: ರೂ.826/-

ಹಸು ಸೇವಕ ಹುದ್ದೆ:ರೂ.708/-

ಆಯ್ಕೆ ವಿಧಾನ: ಆನ್ಲೈನ್ ಪರೀಕ್ಷೆ ಹಾಗೂ ಸಂದರ್ಶನ

ಸಂಬಳ:ಗೋ ಸೇವಕ ರೂ. 18,000/-

ಹಸು ಪ್ರಚಾರ ವಿಸ್ತರಣೆ ರೂ. 26,000/-

ಹಸು ಸಾಕಣೆ ಸಹಾಯಕ ರೂ. 23,000/-

ಪ್ರಮುಖ ದಿನಾಂಕಗಳುಅರ್ಜಿಹಾಕುವ ಪ್ರಾರಂಭ ದಿನಾಂಕ – 26 ಜುಲೈ 2024

ಅರ್ಜಿಯ ಕೊನೆಯ ದಿನಾಂಕ – 05 ಆಗಸ್ಟ್ 2024

ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿ ತಿಳಿಯಲು PDF

ನೋಡಿಈ ಹುದ್ದೆಗೆ ಅರ್ಜಿಸಲ್ಲಿಸುವ ಲಿಂಕ್ ಇಲ್ಲಿದೆ

Join WhatsApp

Join Now

Join Telegram

Join Now

Leave a Comment