ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

UNION BUDGET 2024: ಯಾವ ವಸ್ತುಗಳು ಅಗ್ಗ, ಯಾವುದು ದುಬಾರಿ? ಇಲ್ಲಿದೆ ಸಂಪೂರ್ಣ ಮಾಹಿತಿ

On: July 23, 2024 3:02 PM
Follow Us:
---Advertisement---

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಗಳವಾರ (ಜುಲೈ 23) ಲೋಕಸಭೆಯಲ್ಲಿ 2024-2025ನೇ ಸಾಲಿನ ಬಜೆಟ್‌ ಮಂಡಿಸಿದ್ದರು. ಈ ಬಾರಿಯ ಮುಂಗಡ ಪತ್ರದಲ್ಲಿ ಯಾವೆಲ್ಲಾ ವಸ್ತುಗಳು ದುಬಾರಿ, ಯಾವೆಲ್ಲಾ ಅಗ್ಗವಾಗಿದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ…

ಯಾವುದು ಅಗ್ಗ:

ಕ್ಯಾನ್ಸರ್‌ ಔಷಧ

ಪೆಟ್ರೋಲ್‌ ದರ 2 ರೂ. ಇಳಿಕೆ

ಮೊಬೈಲ್‌ ಫೋನ್‌

ಆಮದು ಚಿನ್ನ,

ಆಮದು ಬೆಳ್ಳಿ

ಚರ್ಮದ ವಸ್ತು

ಸೀ ಫುಡ್‌

ವಿದ್ಯುತ್‌ ತಂತಿ

ಎಕ್ಸರೇ ಮೆಷಿನ್‌

ಸೋಲಾರ್‌ ಪ್ಯಾನಲ್

ಯಾವುದು ದುಬಾರಿ:

ವಿದ್ಯುತ್‌ ಉಪಕರಣ

ಪ್ಲಾಸ್ಟಿಕ್‌

ಬಟ್ಟೆ

ಮೊಬೈಲ್‌ ಟವರ್

Join WhatsApp

Join Now

Join Telegram

Join Now

Leave a Comment