ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

HSRP-NUMBER PLATE; ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್

On: June 17, 2024 1:31 PM
Follow Us:
---Advertisement---

ರಾಜ್ಯದ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ ನಂಬರ್ ಪ್ಲೇಟ್ ಅಳವಡಿಸುವಂತೆ ಸೂಚಿಸಲಾಗಿದ್ದು, ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಲು ನೀಡಿದ ಗಡುವು ಜುಲೈ 4 ರ ತನಕ ಮತ್ತೆ ವಿಸ್ತರಣೆ ಮಾಡಿದೆ. ಹೀಗಾಗಿ ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇರುವವರು ಜುಲೈ 4 ವರೆಗೆ ಮಾಡಿಸಬಹುದಾಗಿದೆ.

ಅಳವಡಿಸಿಕೊಳ್ಳದೆ ಇರುವವರು ಈ ರೀತಿ ಮಾಡಿ:
ಒಂದು ವೇಳೆ ಇನ್ನು ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳದೆ ಇದ್ದಲ್ಲಿ ಅಂತಹ ವಾಹನ ಸವಾರರರು ಜುಲೈ 4 ರ ನಂತರ ದಂಡದಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾಡಬಹುದಾಗಿದೆ. ಹೌದು, ಈಗಾಗಲೇ ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸಿದವರು ಇನ್ನು ಅಳವಡಿಕೆ ಮಾಡದೇ ಇರುವವರು ಜುಲೈ 4 ರ ನಂತರ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಗೆ ನೋಂದಣಿ ಮಾಡಿಸಿರುವ ಅದರ ರಶೀದಿಯನ್ನು ಪೊಲೀಸರಿಗೆ ತೋರಿಸಿದರೆ ನೀವು ದಂಡದಿಂದ ಬಚಾವ್ ಆಗಬಹುದಾಗಿದೆ. ಹೌದು, ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಗೆ ನೋಂದಣಿ ಮಾಡಿಕೊಂಡು ನಂಬರ್ ಪ್ಲೇಟ್ ಬರುವುದು ತಡವಾದರೆ ನೋಂದಣಿ ಮಾಡಿಸಿದ ರಶೀದಿಯನ್ನು ತೋರಿಸಿದರೆ ನೀವು ದಂಡದಿಂದ ರಿಯಾಯಿತಿ ಪಡೆಯಬಹುದು.

ಯಾವ ವಾಹನಗಳಿಗೆ ಎಷ್ಟು ದರ?
ಆಟೋ ಅಥವಾ ಮೂರು ಚಕ್ರದ ವಾಹನಗಳಿಗೆ 450 ರೂ.ಗಳಿಂದ 550 ರೂ.ಗಳವರೆಗೆ ನಿಗದಿ ಮಾಡಲಾಗಿದೆ. ಕಾರು ಅಥವಾ 4 ಚಕ್ರದ ವಾಹನಗಳಿಗೆ 650 ರೂ.ಗಳಿಂದ 85೦ ರೂ.ಗಳ ವರೆಗೆ ಸರ್ಕಾರ ದರ ನಿಗದಿ ಮಾಡಿದೆ. ಲಾರಿ, ಬಸ್ಸು ಮತ್ತು 10 ಚಕ್ರದ ವಾಹನಗಳಿಗೆ 650 ರೂ.ಗಳಿಂದ 800 ರೂಪಾಯಿವರೆಗೆ ಸರ್ಕಾರ ನಿಗದಿ ಮಾಡಿದೆ.

Join WhatsApp

Join Now

Join Telegram

Join Now

Leave a Comment