ADVERTISEMENT

Bank Of Baroda: ಬ್ಯಾಂಕ್‌ ಆಫ್‌ ಬರೋಡಾದಿಂದ ಜಾಬ್‌ ಆಫರ್

(Bank Of Baroda:) ಬ್ಯಾಂಕ್ ಆಫ್ ಬರೋಡಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

 ಹುದ್ದೆಯ ವಿವರ:

* ಫಾರೆಕ್ಸ್ ಆಕ್ವಿಜಿಷನ್ ಅಂಡ್ ರಿಲೇಶನ್ಶಿಪ್ ಮ್ಯಾನೇಜರ್
* ಕ್ರೆಡಿಟ್ ಅನಾಲಿಸ್ಟ್
* ರಿಲೇಶನ್ಶಿಪ್ ಮ್ಯಾನೇಜರ್
* ಸೀನಿಯರ್ ಮ್ಯಾನೇಜರ್ ಬ್ಯುಸಿನೆಸ್ ಫೈನಾನ್ಸ್
* ಚೀಫ್ ಮ್ಯಾನೇಜರ್ ಇಂಟರ್‌ನಲ್ ಕಂಟ್ರೋಲ್ಸ್

ಹುದ್ದೆಗಳ ಸಂಖ್ಯೆ:

* ಫಾರೆಕ್ಸ್ ಆಕ್ವಿಜಿಷನ್ ಅಂಡ್ ರಿಲೇಶನ್ಶಿಪ್ ಮ್ಯಾನೇಜರ್- 15
* ಕ್ರೆಡಿಟ್ ಅನಾಲಿಸ್ಟ್- 80
* ರಿಲೇಶನ್ಶಿಪ್ ಮ್ಯಾನೇಜರ್- 66
* ಸೀನಿಯರ್ ಮ್ಯಾನೇಜರ್ ಬ್ಯುಸಿನೆಸ್ ಫೈನಾನ್ಸ್- 04
* ಚೀಫ್ ಮ್ಯಾನೇಜರ್ ಇಂಟರ್‌ ನಲ್ ಕಂಟ್ರೋಲ್ಸ್- 03

ವಿದ್ಯಾರ್ಹತೆ:
ಹುದ್ದೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಪದವಿ ಪಾಸ್ ಮಾಡಿರಬೇಕು.

ವಯೋಮಿತಿ:
ಕನಿಷ್ಠ 24 ರಿಂದ ಗರಿಷ್ಠ 42 ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ / ಗುಂಪು ಚರ್ಚೆ / ಸಂದರ್ಶನ / ದಾಖಲೆಗಳ ಪರಿಶೀಲನೆ ಪ್ರಕ್ರಿಯೆಗಳು ಪ್ರಮುಖವಾಗಿ ಇರಲಿವೆ.

ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ:
12-06-2024

ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
02-07-2024

ಅರ್ಜಿ ಸಲ್ಲಿಸುವ ವಿಧಾನ:
* ಹುದ್ದೆಗಳಲ್ಲಿ ಆಸಕ್ತಿ ಇರುವವರು ಈ ಲಿಂಕ್ ಅನ್ನು ಕ್ಲಿಕ್ ಮಾಡಿ.(https://bankapps.bankofbaroda.co.in/BOBRECTMNT2024/)
* ನಂತರ ಹುದ್ದೆಯನ್ನು ಮೊದಲು ಆಯ್ಕೆ ಮಾಡಿ.
* ನಂತರ ಕೇಳಲಾದ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನೀಡಿ.
* ಅರ್ಜಿ ಪೂರ್ಣಗೊಳಿಸಿ, ಶುಲ್ಕ ಪಾವತಿ ಮಾಡಿ.
* ಮುಂದಿನ ರೆಫರೆನ್ಸ್ಗಾಗಿ ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ.

ಅರ್ಜಿ ಶುಲ್ಕ:
* ಸಾಮಾನ್ಯ ಅಭ್ಯರ್ಥಿಗಳಿಗೆ ಶುಲ್ಕ ರೂ.600
* ಆರ್ಥಿಕವಾಗಿ ಹಿಂದುಳಿದ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.600
* ಎಸ್‌ಸಿ / ಎಸ್‌ಟಿ / ಮಾಜಿ ಸೈನಿಕ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ.100

Related Posts

Next Post

Leave a Reply

Your email address will not be published. Required fields are marked *

Recent Comments

Welcome Back!

Login to your account below

Retrieve your password

Please enter your username or email address to reset your password.