ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮಹಿಳೆಯರೇ ಗಮನಿಸಿ: ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ರೆ ಸಿಗುತ್ತೆ 50 ಸಾವಿರ ರೂ.

On: June 14, 2024 1:58 PM
Follow Us:
---Advertisement---

ಫುಡ್ ಕೇಟರಿಂಗ್‌ ಉದ್ಯಮ ಆರಂಭಿಸಲು ಬಯಸುವ ಮಹತ್ವಾಕಾಂಕ್ಷ್‌ ಮಹಿಳೆಯರಿಗಾಗಿ ಕೇಂದ್ರ ಸರ್ಕಾರ ಅನ್ನಪೂರ್ಣ ಯೋಜನೆ ಜಾರಿಗೊಳಿಸುತ್ತಿದೆ.

ಈ ಮೂಲಕ ರೂ.50 ಸಾವಿರ ಸಾಲ ನೀಡಲಾಗುತ್ತಿದೆ. ಇವುಗಳೊಂದಿಗೆ ನೀವು ಅಡುಗೆ ಸಲಕರಣೆಗಳು, ಫ್ರಿಡ್ಜ್‌, ಗ್ಯಾಸ್‌ ಸಂಪರ್ಕ, ಡೈನಿಂಗ್‌ ಟೇಬಲ್‌ ಗಳನ್ನು ಖರೀದಿಸಬಹುದು. ಈ ಸಾಲಗಳ ಬಡ್ಡಿ ದರಗಳು ಮಾರುಕಟ್ಟೆಗೆ ಅನುಗುಣವಾಗಿ ಬದಲಾಗುತ್ತವೆ. ಸಾಲದ ಮೊತ್ತವನ್ನು ಮೂರು ವರ್ಷಗಳಲ್ಲಿ
ಮರುಪಾವತಿಸಬೇಕು. ಎಸ್‌ಬಿಐ ಶಾಖೆಯನ್ನು ಸಂಪರ್ಕಿಸುವ ಮೂಲಕ ಮಹಿಳೆಯರು ಈ ಸಾಲವನ್ನು ಪಡೆಯಬಹುದು.

Join WhatsApp

Join Now

Join Telegram

Join Now

Leave a Comment