ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ವಿಶ್ವದ ಮೊದಲ 3ಡಿ ಪ್ರಿಂಟೆಡ್ ರಾಕೆಟ್‌ ಹಾರಿಸಿದ ಭಾರತ..!

On: May 31, 2024 9:49 AM
Follow Us:
---Advertisement---

ನವದೆಹಲಿ: ಅಂತರಿಕ್ಷ ವಲಯದಲ್ಲಿ ಮಹತ್ತರ ಸಾಧನೆಯೊಂದು ಗುರುವಾರ ನಡೆದಿದೆ. 3ಡಿ ಪ್ರಿಂಟೆಡ್ ಸೆಮಿ ಕ್ರಯೋಜೆನಿಕ್ ಎಂಜಿನ್ ಬಳಸಿ ‘ಅಗ್ನಿಬಾನ್’ ಎಂಬ ರಾಕೆಟ್ ಅನ್ನು ಪ್ರಾಯೋಗಿಕವಾಗಿ ಉಡಾವಣೆ ಮಾಡಲಾಗಿದೆ.

ಈ ರೀತಿ 3ಡಿ ಪ್ರಿಂಟೆಡ್ ಎಂಜಿನ್ ಅನ್ನು ರಾಕೆಟ್‌ವೊಂದಕ್ಕೆ ಬಳಸಿ ಉಡಾವಣೆ ಮಾಡಿದ್ದು ವಿಶ್ವದಲ್ಲೇ ಮೊದಲು. ಇಸ್ರೋ ಪ್ರಾಬಲ್ಯ ಹೊಂದಿರುವ ಶ್ರೀಹರಿಕೋಟದಲ್ಲಿ ತಾನೂ ಹೊಂದಿರುವ ಉಡ್ಡಯನ ನೆಲೆಯನ್ನು ಬಳಸಿಕೊಂಡು ಚೆನ್ನೈ ಮೂಲದ ಅಗ್ನಿಕುಲ್ ಕಾಸ್ಟೋಸ್ ಎಂಬ ಬಾಹ್ಯಾಕಾಶದ ಸ್ಟಾರ್ಟಪ್ ಕಂಪನಿಯೊಂದು ಈ ಸಾಧನೆ ಮಾಡಿದೆ. ಉಪಕಕ್ಷೆಗೆ ರಾಕೆಟ್ ಉಡಾವಣೆ ಮಾಡುವ ಪ್ರಯೋಗವನ್ನು ಗುರುವಾರ ನಡೆಸಿ ಕಂಪನಿ ಯಶಸ್ವಿಯಾಗಿದೆ. ಇಂತಹ ಸಾಧನೆ ಮಾಡಿದ ದೇಶದ ಎರಡನೇ ಕಂಪನಿ ಅಗ್ನಿಕುಲ್ ಆಗಿದೆ.

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment