SUDDIKSHANA KANNADA NEWS/ DAVANAGERE/ DATE:26-05-2024
- ಭಾನುವಾರ ರಾಶಿ ಭವಿಷ್ಯ -ಮೇ-26,2024
- ಸೂರ್ಯೋದಯ: 05:45, ಸೂರ್ಯಾಸ್ತ : 06:40
- ಶಾಲಿವಾಹನ ಶಕೆ1946, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2080, ಗ್ರೀಷ್ ಋತು, ಉತ್ತರಾಯಣ,
- ತಿಥಿ: ತೃತಿಯ ,
- ನಕ್ಷತ್ರ: ಮೂಲ,
- ಮಳೆ ನಕ್ಷತ್ರ: ರೋಹಿಣಿ
- ರಾಹು ಕಾಲ: 04:30 ನಿಂದ 06:00 ತನಕ
- ಯಮಗಂಡ: 12:00 ನಿಂದ 01:30 ತನಕ
- ಗುಳಿಕ ಕಾಲ:03:00 ನಿಂದ 04:30 ತನಕ
- ಅಮೃತಕಾಲ: ಇಲ್ಲ
- ಅಭಿಜಿತ್ ಮುಹುರ್ತ: ಬೆ.11:47 ನಿಂದ ಮ.12:39 ತನಕ
ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮೇಷ: ಸಂಗಾತಿಗೆ ಸ್ವಲ್ಪ ಒರಟುತನ ಇರುತ್ತದೆ, ಈ ರಾಶಿಯವರು ಎಲ್ಲರನ್ನು ಗೆಲ್ಲುವ ಶಕ್ತಿ ನಿಮ್ಮಲ್ಲಿದೆ, ಹಿರಿಯರ ಸಹಕಾರದಿಂದ ಆಸ್ತಿ ಅಭಿವೃದ್ಧಿ ಹಾಗೂ ಸಮಸ್ಯೆ ಬಗೆಹರಿಯಲಿದೆ, ವಿದೇಶ ಅಧ್ಯಯನಕ್ಕೆ ಪ್ರಯಾಣ ಬೆಳೆಸುವಿರಿ, ಹಣದ ಒಳಹರಿವು ನಿರೀಕ್ಷೆಯ ಮಟ್ಟ ಮೀರುತ್ತದೆ. ಹಾರ್ಡ್ವೇರ್ ಉದ್ಯಮದಾರರಿಗೆ ಧನ ಲಾಭ, ಗುತ್ತಿಗೆದಾರರಿಗೆ ನಿಂತಿರುವ ಕಾಮಗಾರಿ ಪುನರಾರಂಭ, ಹಳೆಯ ಬಿಲ್ ಮರುಪಾವತಿ, ಆರ್ಥಿಕ ಚೇತರಿಕೆ, ಭೂ ವ್ಯವಹಾರಗಳಲ್ಲಿ ಲಾಭ, ಶತ್ರುಗಳ ಕಿರಿಕಿರಿ ಎದುರಿಸುವಿರಿ, ಪತ್ನಿಯ ಆರೋಗ್ಯದಲ್ಲಿ ಚೇತರಿಕೆ,ಮದುವೆ ವಿಷಯಕ್ಕಾಗಿ ಮಾನಸಿಕವಾಗಿ ಕುಗ್ಗುವಿಕೆ, ಮಕ್ಕಳ ಶಿಕ್ಷಣದ ಬಗ್ಗೆ ಚಿಂತನೆ, ದಂಪತಿ ವರ್ಗದವರಿಗೆ ಸಿಹಿಸುದ್ದಿ, ಕೃಷಿಕರಿಗೆ ಧನಲಾಭ, ತಾಯಿಯ ಆರೋಗ್ಯದಲ್ಲಿ ಏರುಪೇರು, ನೀರಿಗೆ ಸಮಸ್ಯೆ, ಅಸಮಧಾನದ ದಿನ, ಪಾಲುದಾರಿಕೆ ವ್ಯವಹಾರಗಳಲ್ಲಿ ಮಿಶ್ರಫಲ, ಸಂತಾನ ಆಕಾಂಕ್ಷಿಗಳಿಗೆ ಶುಭ, ಬೇಕರಿ ವ್ಯಾಪಾರದಲ್ಲಿ ಲಾಭ, ಪ್ರೇಮಿಗಳ ಕುಟುಂಬದಿಂದ ಸಿಹಿ ಸುದ್ದಿ, ಆಸ್ತಿ ಮಾರಾಟ ಬಯಸಿದವರಿಗೆ ಧನ ಲಾಭ, ಕೃಷಿಕರಿಗೆ ಧಾನ್ಯ ಮಾರಾಟದಿಂದ ಲಾಭ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ವೃಷಭ: ಇಷ್ಟ ಇಲ್ಲದವರಿಗೆ ಹಠದಿಂದ ಮದುವೆ ಮಾಡಿಸಬೇಡಿ, ಕೃಷಿಯಿಂದ ಹೆಚ್ಚು ಅಭಿವೃದ್ಧಿ ಹೊಂದುವಿರಿ, ಕೃಷಿ ಉತ್ಪನ್ನಗಳಿಂದ ಈಗ ಆದಾಯ ಸಿಗುತ್ತದೆ, ಆಸ್ತಿ ವಿವಾದಗಳಲ್ಲಿ ಹೊಂದಾಣಿಕೆ ಕಾಣಬಹುದು, ಇಲಾಖೆ ಪರೀಕ್ಷೆಗಳಲ್ಲಿ ಯಶಸ್ಸು ಇರುತ್ತದೆ, ದಂಪತಿಗಳಿಗೆ ಸಂತಾನ, ಕೃಷಿಕರಿಗೆ ಆದಾಯ,ಭೂ ವ್ಯವಹಾರಗಳಲ್ಲಿ ಅನಿರೀಕ್ಷಿತ ಧನ ಲಾಭ, ಗಂಡ ಹೆಂಡತಿ ಮಧ್ಯೆ ಮನಸ್ತಾಪ,ಧನ ಸಮೃದ್ಧಿ, ಆತ್ಮ ವಿಶ್ವಾಸ ಹೆಚ್ಚಾಗಲಿದೆ, ಸರಕಾರಿ ಉದ್ಯೋಗ ಪ್ರಾಪ್ತಿ, ವಿದೇಶ ಪ್ರವಾಸ ಪ್ರಯತ್ನ, ನಿಂತಿರುವ ಕಾಮಗಾರಿಗಳು ಮರುಚಾಲನೆ, ಆರೋಗ್ಯದಲ್ಲಿ ವ್ಯತ್ಯಾಸ, ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಇಲಾಖೆ ಪರೀಕ್ಷೆಗಳಲ್ಲಿ ತೇರ್ಗಡೆ, ವಿವಾಹ ಆಕಾಂಕ್ಷಿಗಳಿಗೆ ಶುಭ, ಸಂತಾನ ಆಕಾಂಕ್ಷಿಗಳಿಗೆ ಅಶುಭ, ವ್ಯಾಪಾರ ವ್ಯವಹಾರಗಳಲ್ಲಿ ಧನ ಲಾಭ, ಪಾಲುದಾರಿಕೆ ವ್ಯವಹಾರಗಳಲ್ಲಿ ಮನಸ್ತಾಪ ಮುಂದುವರೆಯಲಿದೆ, ರಾಜಕೀಯ ಸೇರಲು ಸಕಾಲ, ಹವ್ಯಾಸಿ ಬರಹಗಾರರಿಗೆ ಶುಭ ಸಂದೇಶ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮಿಥುನ: ಉದ್ಯೋಗದಲ್ಲಿ ಉದಾಸೀನತೆ ಬೇಡ, ಸ್ಥಿರಾಸ್ತಿ ಕ್ರೀಡಾಪಟುಗಳಿಗೆ ಸರ್ಕಾರದಿಂದ ಸೂಕ್ತ ಸೌಲಭ್ಯ ಸಿಗುತ್ತದೆ, ಈ ರಾಶಿಯವರು ವಂಶ ಪಾರಂಪರಿಕ ಧರ್ಮ ವಿದ್ಯೆಯನ್ನು ಮುಂದುವರಿಸಲು ಆಸಕ್ತಿ, ಕೊಳ್ಳಲು ಹಣ ಕ್ರೂಡೀಕರಣ ಮಾಡುವಿರಿ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಹೈನುಗಾರಿಕೆಯಲ್ಲಿ ಧನ ಲಾಭ, ವಸ್ತ್ರಾಭರಣ ಖರೀದಿಸುವ ಸಾಧ್ಯತೆ, ಮನೆಗೆ ಬಂಧು ಆಗಮನ, ಕಂಕಣ ಬಲ ಕೂಡಿ ಬರುವ ಸಾಧ್ಯತೆ, ಆಕಸ್ಮಿಕ ಧನಲಾಭ, ಹೊಸ ಉದ್ಯಮ ಪ್ರಾರಂಭ, ಕೆಲಸದಲ್ಲಿ ಮುನ್ನುಗ್ಗುವಿಕೆ, ಸ್ವಲ್ಪ ಆರೋಗ್ಯದಲ್ಲಿ ವ್ಯತ್ಯಾಸ, ಮಹಿಳಾ ರಾಜಕಾರಣಿಗಳಿಗೆ ಶುಭ ಸಂದೇಶ, ಕೆಲವರಿಗೆ ಹೃದಯ ಸಂಬಂಧಿ ಕಾಯಿಲೆ ಉಲ್ಬಣ, ಮಕ್ಕಳ ಹೊರಟುತನ ಹೆಚ್ಚಾಗಲಿದೆ, ಕೆಲವರು ಉದ್ಯೋಗಕ್ಕಾಗಿ ವ್ಯರ್ಥ ಕಾಲಹರಣ, ಹೊಸ ಸಮಾಜ ಸೇವಕರಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಉದ್ಯೋಗ ಕ್ಷೇತ್ರದಲ್ಲಿ ಅಧಿಕಾರಿ ವರ್ಗದಿಂದ ಕಿರುಕುಳ, ಹೋಟೆಲ್ ಉದ್ಯಮ ವ್ಯವಹಾರಗಳಲ್ಲಿ ಧನ ನಷ್ಟ, ಹಾರ್ಡ್ವೇರ್ ವ್ಯಾಪಾರಸ್ಥರಿಗೆ ಧನ ಲಾಭ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕಟಕ: ನೀವು ಇಂದು ಬಹಳ ಗೌರವಿತವಾಗಿ ನಡೆದುಕೊಂಡು ಸಂಗಾತಿಯ ಮನಸ್ಸು ಗೆಲ್ಲುವಿರಿ, ಕೃಷಿಯಿಂದ ಆದ ಹೆಚ್ಚಾಗುತ್ತದೆ, ವಿದೇಶದಲ್ಲಿ ಇದ್ದವರು ಸ್ಥಿರಾಸ್ತಿ ಮಾಡುವ ಯೋಗವಿದೆ, ಆಟೋಮೊಬೈಲ್ ಕ್ಷೇತ್ರದಲ್ಲಿ ವ್ಯವಹಾರ ಮಾಡುತ್ತಿರುವವರಿಗೆ ಧನ ಲಾಭ, ಆಟೋಮೊಬೈಲ್ ಕ್ಷೇತ್ರದಲ್ಲಿ ವ್ಯವಹಾರ ಮಾಡುತ್ತಿರುವವರಿಗೆ ಆರ್ಥಿಕ ಚೇತರಿಕೆ, ಶತ್ರುಗಳನ್ನು ಪತ್ತೆಹಚ್ಚಿ ಎಡೆಮುರಿ ಕಟ್ಟುವಿರಿ.
ರಿಯಲ್ ಎಸ್ಟೇಟ್ ಉದ್ಯಮದಾರರು ಮತ್ತು ಗುತ್ತಿಗೆದಾರರಿಗೆ ಆರ್ಥಿಕ ಪರಿಸ್ಥಿತಿ ಸುಧಾರಣೆ, ಪ್ರಯಾಣಿಸುವಾಗ ಜಾಗೃತಿ ಇರಲಿ,ಮದುವೆ ಕಾರ್ಯತಂತ್ರ ಯಶಸ್ಸು ದಂಪತಿಗಳಿಗೆ ಸಂತಾನಭಾಗ್ಯ, ಕೃಷಿಕರಿಗೆ ಧನಲಾಭ,ಆರೋಗ್ಯ ಸಮೃದ್ಧಿ,ಅಶುಚಿ, ಮೈಲಿಗೆ ಉಂಟಾಗಲಿದೆ, ಗಂಡ-ಹೆಂಡಿರ ಮಧ್ಯೆ ಮನಸ್ತಾಪ, ಆಸ್ತಿ ವಿಚಾರಕ್ಕಾಗಿ ಅನಾವಶ್ಯಕ ಕದನ, ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಯಿಂದ ಸಹಕಾರ, ಕೆಲವರು ವಾಸ ಸ್ಥಳ ಬದಲಾಯಿಸುವ ಚಿಂತನೆ, ದಿನಸಿ ವ್ಯಾಪಾರಸ್ಥರಿಗೆ ಆರ್ಥಿಕ ಚೇತರಿಕೆ, ಆಹಾರ ಸರಬರಾಜು ವೃತ್ತಿಯಲ್ಲಿ ಆದಾಯ, ರಾಜಕೀಯ ಸೇರಲು ಯೋಜನೆ ರೂಪಿಸುವಿರಿ, ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ನಷ್ಟ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಸಿಂಹ: ಉದ್ಯೋಗದಲ್ಲಿ ಬುದ್ದಿವಂತಿಕೆಯಿಂದ ಕೆಲಸಗಳನ್ನು ಸಾಧಿಸುವಿರಿ, ಶತ್ರುಗಳನ್ನು ಮಟ್ಟ ಹಾಕಲು ತಂತ್ರ ಹುಡುಕುವಿರಿ, ಸರ್ಕಾರಿ ಕಂಪನಿಗಳ ಜೊತೆ ವ್ಯವಹಾರ ಮಾಡುವವರಿಗೆ ಅಧಿಕಾರಿಯಿಂದ ಮನಸ್ತಾಪ ಮತ್ತು ಬಿಲ್ಲಿಂಗ್ ಪಾಸ್ ಮಾಡುವ ವಿಚಾರದಲ್ಲಿ ತುಂಬಾ ದುಃಖ ಅನುಭವಿಸುವಿರಿ, ಉದ್ಯೋಗ ಕ್ಷೇತ್ರದಲ್ಲಿ ಮಾನಸಿಕ ಒತ್ತಡ,ಹೃದಯ ಕಾಯಿಲೆ, ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ, ಶುಗರ್ ಬಿಪಿ ಬಗ್ಗೆ ಎಚ್ಚರಿಕೆ ಇರಲಿ, ಪಿತ್ತ ಸಮಸ್ಯೆ ಬಗ್ಗೆ ಎಚ್ಚರ, ಮಧ್ಯಸ್ಥಿಕೆ ಜನರಿಂದ ತೊಂದರೆ, ವ್ಯಾಪಾರಸ್ಥರಿಗೆ ನಿರೀಕ್ಷೆಯಂತೆ ಧನ ಲಾಭ, ಸಂತಾನ ಆಕಾಂಕ್ಷಿಗಳಿಗೆ ಶುಭ, ಸಾಲ ಬಾಧೆಯಿಂದ ಮುಕ್ತಿ, ಯೋಗ ಮತ್ತು ವ್ಯಾಯಾಮ ಶಾಲೆ ನಡೆಸಿದವರು ಲಾಭದ ಕಡಗೆ, ಆಭರಣ ವ್ಯಾಪಾರಸ್ಥರಿಗೆ ಆರ್ಥಿಕ ಲಾಭ, ಆಸ್ತಿ ವಿಚಾರದಿಂದ ಕುಟುಂಬದಲ್ಲಿ ಅಶಾಂತಿ, ಆಸ್ತಿ ಮಾರಾಟ ವಿಚಾರದಲ್ಲಿ ದ್ವಂದ್ವ ನಿರ್ಣಯ, ಬಂಧುಗಳಿಂದ ಧನಸಹಾಯ, ಸಂತಾನ ಆಕಾಂಕ್ಷಿಗಳಿಗೆ ಶುಭ ಸಂದೇಶ, ಬೃಹತ್ ವ್ಯಾಪಾರಸ್ಥರಿಗೆ ಅಧಿಕ ಲಾಭ, ಸಾರಿಗೆ ವ್ಯವಹಾರಗಳಲ್ಲಿ ನಷ್ಟ, ಪಾಲುಗಾರಿಕೆ ವ್ಯವಹಾರಗಳಲ್ಲಿ ಮೋಸ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕನ್ಯಾ: ಮಹಿಳೆಯರು ಮಾಡುವ ವ್ಯವಹಾರಗಳಲ್ಲಿ ಅಧಿಕ ಲಾಭ ಗಳಿಸುವಿರಿ,ಜನಪ್ರತಿನಿಧಿಗಳು ಹೆಚ್ಚಿನ ಗೌರವ ಸಮಾಜದಿಂದ ಪಡೆಯುವಿರಿ, ಉದ್ಯೋಗ ಕ್ಷೇತ್ರದಲ್ಲಿ ವ್ಯಂಗ್ಯ ಮಾತುಗಳು ಎದುರಿಸುವಿರಿ, ಹಿರಿಯ ಸರಕಾರಿ ಅಧಿಕಾರಿಗೆ ಭದ್ರತೆ, ಹೆಚ್ಚಿನ ವೇತನ ಮತ್ತು ಸ್ಥಾನಮಾನ ಲಭಿಸಲಿದೆ, ದಿನಸಿ ವ್ಯಾಪಾರಸ್ಥರಿಗೆ ಧನ ಲಾಭ, ಉದ್ಯೋಗದ ಸಮಸ್ಯೆಯಿಂದ ಕಾನೂನು ಸಲಹೆ ಪಡೆಯುವಿರಿ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ, ಉದ್ಯೋಗದಲ್ಲಿ ಬಡ್ತಿ ಸಂಭವ.
ಸಹೋದ್ಯೋಗಿಗಳಿಂದ ಅತಿಯಾದ ಕಿರಿಕಿರಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿನ್ನಡೆ, ಶತ್ರುಗಳಿಂದ ತೊಂದರೆ, ಕೋರ್ಟ್ ಕಚೇರಿ ಕೆಲಸಗಳಲ್ಲಿ ಹಿನ್ನಡೆ, ಆರೋಗ್ಯದಲ್ಲಿ ವ್ಯತ್ಯಾಸ, ಬುದ್ಧಿ ಶಕ್ತಿ ಏರುಪೇರು, ಹಿರಿಯರಿಂದ ಸಮಾಧಾನ, ಸಹಕಾರ, ಶಿಕ್ಷಕ ವೃಂದದವರ ಕುಟುಂಬದಲ್ಲಿ ವಿವಾಹ ಕಾರ್ಯ, ಅಧಿಕಾರಿ ವರ್ಗದವರು ಹೆಚ್ಚಿನ ಒತ್ತಡ ಎದುರಿಸುವ ಸಾಧ್ಯತೆ, ಬೋಧನಾ ಮಾಧ್ಯಮದವರಿಗೆ ಸಿಹಿ ಸುದ್ದಿ, ಲೇವಾದೇವಿ ವ್ಯವಹಾರಗಳಲ್ಲಿ ಎಚ್ಚರಿಕೆ, ಪ್ರೇಮಿಯ ಕುಟುಂಬದಲ್ಲಿ ಉದ್ವೇಗ, ಗುತ್ತಿಗೆದಾರರ ಆರ್ಥಿಕ ಸಂಕಷ್ಟಗಳು ದೂರವಾಗುತ್ತವೆ, ನಿಂತ ವ್ಯವಹಾರಗಳು ಪುನ: ಆರಂಭ, ಪಾಲುಗಾರಿಕೆ ವ್ಯವಹಾರಗಳಲ್ಲಿ ಇನ್ನು ಮುಂದೆ ಚೇತರಿಕೆ, ರೈತರಿಗೆ ಶುಭ, ವಸ್ತ್ರ ಮತ್ತು ಸಿದ್ಧ ಉಡುಪು ವ್ಯಾಪಾರಸ್ಥರಿಗೆ ಆರ್ಥಿಕ ಉಳಿತಾಯದಲ್ಲಿ ಹಿನ್ನಡೆ, ಮನೆ ಕಟ್ಟಡ ಪುನ: ಆರಂಭ, ಬಾಕಿ ಹಣ ವಸುಲಾತಿ, ಹಾರ್ಡ್ವೇರ್ ವ್ಯಾಪಾರಸ್ಥರಿಗೆ ಉತ್ತಮ ಆದಾಯ, ಆಪ್ತರಿಂದ ರಾಜಕೀಯ ಕ್ಷೇತ್ರಕ್ಕೆ ಪ್ರವೇಶ, ಹಿತೈಷಿಗಳು ಶತ್ರುಗಳಾಗುವ ಸಂಭವ ಜಾಗೃತಿ ಇರಲಿ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ತುಲಾ: ಅಲಂಕಾರ ವ್ಯಾಪಾರಸ್ಥರಿಗೆ ಲಾಭ, ಸರಕಾರಿ ನೌಕರರಿಗೆ ಹಣದ ಆದಾಯ ಏರಿಕೆಯಾಗಲಿದೆ, ವ್ಯವಹಾರಸ್ಥರು ಜಾಣತನದಿಂದ ಲಾಭ ಪಡೆಯಿರಿ, ಶಾಲಾ ಕಾಲೇಜು ಶಿಕ್ಷಕರಿಗೆ ಸಿಹಿ ಸುದ್ದಿ ಪಡೆಯಲಿದ್ದೀರಿ, ಉದ್ಯೋಗದಲ್ಲಿ ಕಾನೂನು ಸಮಸ್ಯೆ ಎದುರಾಗುವ ಸಾಧ್ಯತೆ, ಹಿರಿಯರ ಕಡೆಯಿಂದ ಆಸ್ತಿ ಪಾಲುದಾರಿಕೆ ಸಹಕಾರ ಸಿಗಲಿದೆ,ಸಹವರ್ತಿಗಳಿಂದ ಅಗೌರವ, ಮದುವೆ ವಿಳಂಬ, ವ್ಯಾಪಾರ ನಷ್ಟ, ಸಾಲಗಾರರ ತೊಂದರೆ, ಮಾನಸಿಕ ಒತ್ತಡ, ಉದ್ಯೋಗ ಸ್ಥಳದಲ್ಲಿ ಆಯಾಸ, ಅಸಮಧಾನ, ನ್ಯಾಯಾಲಯ ತೀರ್ಪಿನಲ್ಲಿ ಜಯ, ಗುತ್ತಿಗೆದಾರರಿಗೆ ಹಣ ಬಂದರೂ ಉಳಿಯುವುದಿಲ್ಲ, ಸರಕಾರಿ ನೌಕರನಿಗೆ ಅಧಿಕಾರ ಪ್ರಾಪ್ತಿ, ಹೋಟೆಲ್ ಉದ್ಯಮಗಾರಿಗೆ ಆರ್ಥಿಕ ಸ್ಥಿತಿಯಲ್ಲಿ ಏರುಪೇರು, ಹಳೆಯ ಸಾಲ ಕೈ ಸೇರುವುದು, ಶೇರು ವ್ಯವಹಾರಗಳಲ್ಲಿ ನಷ್ಟ, ಹಣಕಾಸು ವಿಚಾರಕ್ಕಾಗಿ ದಾಂಪತ್ಯದಲ್ಲಿ ಕಲಹ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ವೃಶ್ಚಿಕ: ಹಿರಿಯರಿಂದ ಮತ್ತು ಬಂಧುಗಳಿಂದ ನಿಮ್ಮ ಜಮೀನು ವಿಚಾರದಲ್ಲಿ ಸಹಕಾರ ದೊರೆಯಲಿದೆ, ಭೂಮಿ ವ್ಯವಹಾರ ಮಾಡುವವರಿಗೆ ಆದಾಯ ದ್ವಿಗುಣ, ವಿದೇಶದಲ್ಲಿ ದುಡಿಯುವ ಅವಕಾಶ ದೊರೆಯುತ್ತದೆ, ರಾಜಕೀಯ ನಾಯಕರುಗಳಿಗೆ ನಿರೀಕ್ಷಿಸಿದ ಸ್ಥಾನಮಾನ ದೊರೆಯುವ ಸಾಧ್ಯತೆ.
ಕಲಾವಿದರಿಗೆ, ಸಂಗೀತಗಾರರಿಗೆ, ಹಿನ್ನೆಲೆ ಗಾಯಕರಿಗೆ ಬಹಳ ಉತ್ತಮ ದಿನ, ಪ್ರೇಮಿಗಳಿಗೆ ಬುದ್ಧಿ ಕೊಂಚ ಮಂಕಾಗುವ ಸಾಧ್ಯತೆ, ಸಾಲದ ತೊಂದರೆ, ವಿದೇಶ ಪ್ರವಾಸ ಯಶಸ್ಸು, ಶುಭಮಂಗಲ ಕಾರ್ಯ, ಉದ್ಯೋಗ ಕಾರ್ಯಾಚರಣೆ ಯಶಸ್ಸು, ರಾಜಕಾರಣಿಗಳಿಗೆ ಅಶುಭ, ಸಾರಿಗೆ ವ್ಯವಹಾರದಲ್ಲಿ ಆತಂಕ, ವಿವಾಹ ಆಕಾಂಕ್ಷಿಗಳಿಗೆ ಶುಭ ಸಂದೇಶ, ಪತ್ನಿಯ ಆರೋಗ್ಯದಲ್ಲಿ ಏರುಪೇರು ಸಂಭವ, ಯುವಕರಿಗೆ ವಾಹನದಿಂದ ತೊಂದರೆ, ಜಿಮ್ ತರಬೇತಿದಾರರಿಗೆ ಆದಾಯ, ಸರ್ಕಾರಿ ನೌಕರನಿಗೆ ಮನಸ್ತಾಪ, ಶತ್ರುಗಳ ಷಡ್ಯಂತರ ಅಪಜಯ, ಹಳೆಯ ಸಾಲ ಮರುಪಾವತಿ, ನಿಂತ ಮದುವೆ ಕಾರ್ಯ ಪುನಹ ಪ್ರಾರಂಭ, ವಧು ವರಾನ್ವೇಷಣ ಕೇಂದ್ರ ನಡೆಸಿದವರಿಗೆ ಆದಾಯ, ಆಹಾರ ಪದಾರ್ಥಗಳ ವ್ಯಾಪಾರದಲ್ಲಿ ಲಾಭ, ಆಸ್ತಿ ಮಾರಾಟ ಮಂದಗತಿ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಧನಸ್ಸು: ಪ್ರೇಮಿಗಳ ಆಲೋಚನೆಯಲ್ಲಿ ಬಹಳ ದ್ವಂದ್ವ ಇರುತ್ತದೆ, ಉಪನ್ಯಾಸಕರಿಗೆ, ಗುತ್ತಿಗೆದಾರರಿಗೆ ಹಾಗೂ ಲೆಕ್ಕಪರಿಶೋಧಕರಿಗೆ ಹೆಚ್ಚುವರಿ ಕೆಲಸ ದೊರೆಯಲಿದೆ, ಗಂಡ ಹೆಂಡತಿ ಮಧ್ಯೆ ಕಾವೇರಿದ ವಾತಾವರಣ,ಯಂತ್ರ ಕೆಲಸದಿಂದ ಜಾಗೃತಿ ವಹಿಸಿ, ಮಾನಸಿಕವಾಗಿ ಸ್ವಲ್ಪ ಕುಗ್ಗುವಿಕೆ, ಚಿತ್ತ ಭ್ರಮಣೆ ಉಂಟಾಗುತ್ತದೆ, ಭಯದ ವಾತಾವರಣ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಕೋರ್ಟ್ ಕಚೇರಿ ಕೆಲಸಗಳು ಸ್ಥಗಿತ, ವ್ಯಾಪಾರದಲ್ಲಿ ಮಂದಗತಿ, ಗಣಿಗಾರಿಕೆ ಉದ್ಯಮದವರಿಗೆ ಧನ ಲಾಭ, ಶಿಕ್ಷಣ ಸಂಸ್ಥೆಗಳಿಗೆ ಧನ ಲಾಭ, ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಪದವಿ, ಕಮಿಷನ್ ವ್ಯವಹಾರಗಳಲ್ಲಿ ಆರ್ಥಿಕ ಲಾಭ, ರಾಜಕಾರಣಿಗಳಿಗೆ ಹಿತೈಷಿಗಳಿಂದ ತೊಂದರೆ ಸಂಭವ, ವಾದ್ಯ ತರಬೇತಿದಾರರಿಗೆ ಲಾಭ, ಲೇವಾದೇವಿ ವ್ಯವಹಾರದಲ್ಲಿ ಎಚ್ಚರವಹಿಸಿ, ಮಹಿಳಾ ಸಂಘ ಸಂಸ್ಥಗಳಿಗೆ ಲಾಭ, ಟೆಕ್ನಾಲಜಿ ಪದವಿ ಹೊಂದಿದವರಿಗೆ ಉದ್ಯೋಗ ಪ್ರಾಪ್ತಿ, ಧಾನ್ಯ ಮಾರಾಟಸ್ಥರಿಗೆ ಧನ ಲಾಭ, ಮಕ್ಕಳ ನಡವಳಿಕೆ ಕಂಡು ಬೇಸರ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮಕರ: ಉಪನ್ಯಾಸಕರಿಗೆ ಉತ್ತಮ ಅವಕಾಶ ದೊರೆಯುತ್ತವೆ, ಆಸ್ತಿ ಖರೀದಿಸುವಾಗ ಆರ್ಥಿಕ ಸಂಕಷ್ಟ ಎದುರಿಸುವಿರಿ, ಹಿರಿಯ ಆಡಳಿತಗಾರರಿಗೆ ಉತ್ತಮ ಸ್ಥಾನ ಮತ್ತು ಹೆಚ್ಚಿನ ಆದ್ಯತೆ ದೊರೆಯುತ್ತದೆ, ಇಲಾಖೆ ಪರೀಕ್ಷೆಗಳಲ್ಲಿ ಜಯ, ಆಸ್ತಿ ವಿಚಾರಕ್ಕಾಗಿ ಕುಟುಂಬದಲ್ಲಿ ಕಲಹ, ಯುವಕರಿಗೆ ವೃತ್ತಿಯಲ್ಲಿ ಹಿನ್ನಡೆ, ಉಪನ್ಯಾಸಕರಿಗೆ ಶುಭ ಸಂದೇಶ,ಆರೋಗ್ಯದಲ್ಲಿ ವ್ಯತ್ಯಾಸ, ಧನ ಸಹಾಯ, ಕಟ್ಟಡ ಚಾಲನೆ, ವಾಹನ ಖರೀದಿ, ವ್ಯಾಪಾರ ವೃದ್ಧಿ, ಭೂ ವ್ಯವಹಾರಗಳ ಲಾಭವಿದೆ, ಶತ್ರುಗಳಿಂದ ಕಿರಿಕಿರಿ, ಎಲ್ಲಾ ತರಹದ ವ್ಯಾಪಾರಸ್ಥರಿಗೆ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ, ಸಂತಾನ ಆಶಿಸಿದವರಿಗೆ ಶುಭ ಸಂದೇಶ, ಪಾಲುದಾರಿಕೆಯ ಆದಾಯ ದ್ವಿಗುಣ, ಹಿರಿಯ ಅಧಿಕಾರಿ ಇಂದ ಕಿರುಕುಳ, ಬೇಕರಿ, ಸ್ವೀಟ್ ಕಾಂಡಿಮೆಂಟ್ಸ್ ವ್ಯಾಪಾರಸ್ಥರಿಗೆ ಆರ್ಥಿಕ ಲಾಭ, ವಿಚ್ಛೇದನ ಪಡೆದ ವಿವಾಹಕಾಂಕ್ಷಿಗಳಿಗೆ ಶುಭ ಸಂದೇಶ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕುಂಭ: ಇವರ ಆಲೋಚನೆಯಲ್ಲಿ ಸ್ಥಿರತೆ ಇರುವುದಿಲ್ಲ, ನಿರೀಕ್ಷಿತ ಮೀರಿ ಹಣ ಗಳಿಸುವಿರಿ, ನಿಮ್ಮ ವ್ಯಾಪಾರ ವ್ಯವಹಾರಗಳು ಬೇರೆ ಸ್ಥಳಕ್ಕೆ ವಿಸ್ತಾರ ಮಾಡುವಿರಿ, ಸರಕಾರಿ ಕಚೇರಿ ಕೆಲಸ ಕಾರ್ಯಗಳಲ್ಲಿ ಧನ ಲಾಭ ಬಂದಗತಿ ಸಾಗಲಿದೆ ,
ಹೋಟೆಲ್ ಉದ್ಯಮದಲ್ಲಿ ಆದಾಯ, ಪಾಲುದಾರಿಕೆ ವ್ಯವಹಾರಗಳಲ್ಲಿ ಧನ ಲಾಭ, ದಾಂಪತ್ಯದಲ್ಲಿ ತೃಪ್ತಿ, ಪ್ರೇಮಿಗಳಲ್ಲಿ ಅನಗತ್ಯ ಕೋಪ ತಾಪ ಹೆಚ್ಚಾಗಲಿದೆ, ಆಸ್ತಿ ಖರೀದಿಸುವಾಗ ಎಚ್ಚರ ಇರಲಿ, ಭೂಮಿಗೆ ಹಣ ಹೂಡಿಕೆ ಮಂಗಳದಾಯಕ, ಕುಲಕಸುಬು ವ್ಯವಹಾರದಲ್ಲಿ ಮುನ್ನಡೆ, ಚಲನಚಿತ್ರ ಎಲ್ಲಾ ಕಲಾವಿದರಿಗೆ ಸಿಹಿ ಸುದ್ದಿ, ನಿಂತ ಮದುವೆ ಕಾರ್ಯ ಪುನಹ ಪ್ರಾರಂಭ, ಹೊಸ ಕೆಲಸ ಸೇರ್ಪಡೆಯಿಂದ ಸಂತಸ, ಆಸ್ತಿ ವಿಚಾರಕ್ಕಾಗಿ ಕುಟುಂಬ ಸದಸ್ಯರಿಂದ ಸಮಸ್ಯೆ ಎದುರಿಸುವಿರಿ, ಕರಕುಶಲ ಉದ್ಯಮದಾರಿಗೆ ಆರ್ಥಿಕ ಲಾಭ, ಕಟ್ಟಡ ವಿನ್ಯಾಸಕಾರರಿಗೆ ಬೇಡಿಕೆ ಹೆಚ್ಚಾಗಲಿದೆ, ಸ್ವಯಂ ಉದ್ಯೋಗಸ್ಥರಿಗೆ ಆರ್ಥಿಕ ಲಾಭ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮೀನ: ಈ ರಾಶಿಯವರು ತುಂಬಾ ನಿಗೂಢವಾಗಿರುತ್ತಾರೆ, ಸೈನ್ಯದಲ್ಲಿ ಕೆಲಸ ಮಾಡುತ್ತಿರುವವರಿಗೆ ಸಿಹಿ ಸಂದೇಶ, ಜಾಮೀನು ಇಲ್ಲದೆ ಹಣ ವ್ಯವಹಾರ ಮಾಡಬೇಡಿ, ಸ್ಥಿರಾಸ್ತಿ ಖರೀದಿ, ವಿವಾಹ ಯೋಗ, ನಿಂತ ಮದುವೆ ಪುನರಾರಂಭ, ಮಾತಾ ಪಿತೃ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ, ಎಚ್ಚರಿಕೆ ಅಗತ್ಯವಿದೆ, ಮಕ್ಕಳಿಂದ ಮನಸ್ಸಿಗೆ ನೋವು, ಉದ್ಯೋಗಿಗಳಿಗೆ ಯಾವುದೇ ತೊಂದರೆ ಇಲ್ಲ, ಬ್ಯಾಂಕಿನಿಂದ ಧನಸಹಾಯ, ಸಂಗಾತಿ ಕುಟುಂಬದಿಂದ ಶುಭ ಸಂದೇಶ, ಗೃಹ ಮಾರಾಟಸ್ಥರಿಗೆ ಲಾಭ, ವಿದ್ಯುತ್ ಸ್ಥಾವರ ಕಾರ್ಮಿಕರು ಜಾಗೃತಿ ವಹಿಸಿ, ಕೋರ್ಟ್ ಕಚೇರಿ ಕೆಲಸಗಳಲ್ಲಿ ಹಿನ್ನಡೆ, ಕೃಷಿಕರಿಗೆ ಧನ ಸಮೃದ್ಧಿ, ಚಲನಚಿತ್ರ ಕಲಾವಿದರಿಗೆ ಬೇಡಿಕೆ, ಇಲಾಖೆ ಪರೀಕ್ಷೆಗಳಲ್ಲಿ ತೇರ್ಗಡೆ, ಗುತ್ತಿಗೆದಾರಿಗೆ ನಿಂತಿರುವ ಕಾಮಗಾರಿ ಪುನರಾರಂಭ, ಬಾಕಿ ಬಿಲ್ ಮರುಪಾವತಿ, ಇನ್ನು ಹೊಸ ಟೆಂಡರ್ ಸಿಗುವ ಸಂಭವ, ಗೃಹ ಕಟ್ಟಡ ಪುನ ಆರಂಭ, ನಗರ ಪ್ರದೇಶದಲ್ಲಿ ನಿವೇಶನ ಖರೀದಿ.