ದಾವಣಗೆರೆ: ಭಾರತೀಯ ಜನತಾ ಪಾರ್ಟಿ (BJP) ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಚುರುಕುಗೊಳಿಸಿದೆ.
ನಗರದ ಗಡಿಯಾರ ಕಂಬದ ಬಳಿ ಪ್ರಣಾಳಿಕೆ ಸಲಹಾ ಸಭೆ (MEETING) ನಡೆಸಲಾಯಿತು. ಜನರಿಂದಲೇ ರಚನೆಯಾಗುವ ಸರ್ಕಾರಕ್ಕೆ ಜನರ ಸಲಹೆ, ಅಭಿಪ್ರಾಯ ಪಡೆಯಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ (BJP) ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಯಶವಂತರಾವ್ ಜಾಧವ್, ಆನಂದಪ್ಪ, ದಕ್ಷಿಣ ವಿಧಾನ ಸಭಾ ಕ್ಷೇತ್ರದ ವಿಸ್ತಾರಕ ಧನುಷ್, ಮಹಾನಗರ ಪಾಲಿಕೆ ಮಾಜು ಸದಸ್ಯ ಶಿವನಗೌಡ ಟಿ.ಪಾಟೀಲ್,_ಶಂಕರ್ ಗೌಡ ಬೀರಾದರ್, ಜಿಲ್ಲಾ ಕಾರ್ಯದರ್ಶಿಗಳಾದ ಗೋಪಾಲ್ ರಾವ್ ಮಾನೆ, ಟಿಂಕರ ಮಂಜಣ್ಣ ,ರಾಕೇಶ್ ಬಜರಂಗಿ, ವಿನಯ್,ಮಹೇಂದ್ರ ಕೊಠಾರಿ,ಪ್ರವೀಣ್ ಜಾಧವ್,ಉಪಸ್ಥಿತರಿದ್ದರು