Site icon Kannada News-suddikshana

ಕರ್ನಾಟಕದ 18 ಮಂದಿ ಸೇರಿ ಒಟ್ಟು 22 ಜನ ನಾಪತ್ತೆ, ನಾಲ್ವರ ಶವ ಪತ್ತೆ

ಉತ್ತರಾಖಂಡದ JBI, SON ಟ್ರೆಕ್ಕಿಂಗ್‌ಗೆ ಹೋಗಿದ್ದ ಕರ್ನಾಟಕದ 18 ಮಂದಿ ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.

ಒಟ್ಟು 22 ಇದ್ದರು, ಪ್ರತಿಕೂಲ ಹವಾಮಾಸದಿಂದಾಗಿ ದಾರಿ ತಪ್ಪಿ ಸಿಕ್ಕಿಬಿದ್ದಿ, ನಾಲ್ವರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. 29ರಂದು ಸಹಸ್ತೃ ತಾಲ್‌ಗೆ ಟ್ರೆಕ್ಕಿಂಗ್‌ ಯಾತ್ರೆಗೆ ತೆರಳಿದ್ದು, ಜೂನ್‌ 7 ರಂದು ಹಿಂತಿರುಗಬೇಕು ಎಂದು ಉತ್ತರಕಾಶಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಮೆಹರ್ಬನ್‌ ಸಿಂಗ್‌ ಬಿಶ್ವ ತಿಳಿಸಿದ್ದಾರೆ. ಚಾರಣಿಗರನ್ನು ರಕ್ಷಿಸಲು ತಂಡಗಳನ್ನು ಕಳುಹಿಸಿದೆ ಎನ್ನಲಾಗಿದೆ.

Exit mobile version