Site icon Kannada News-suddikshana

ಟ್ಯಾಟೋ ಕ್ರೇಜ್‌ ಇದೀಯಾ ಹುಷಾರ್‌ ಕ್ಯಾನ್ಸರ್‌ ಬರುತ್ತೆ

ಅಂದ ಚಂದದ ಟ್ಯಾಟೋ ಹಾಕಿ ಖುಷಿಪಡುವ ಮಂದಿಗೊಂದು ಬ್ಯಾಡ್‌ ನ್ಯೂಸ್‌ ಇದೆ. ಅಧ್ಯಯನ ಒಂದರ ಪ್ರಕಾರ ಹಚ್ಚೆ ಹಾಕಿಸಿಕೊಂಡವರಿಗೆ ಲಿಂಫೋಮಾ ಕ್ಯಾನ್ಸರ್‌ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ವರದಿಯಾಗಿದೆ.

ಸ್ವೀಡನ್‌ ತಂಡವೊಂದು ಈ ಸಂಶೋಧನೆಯನ್ನು ನಡೆಸಿ ಹಚ್ಚೆಯಿಂದ ಶೇ.21 ರಷ್ಟು ಕ್ಯಾನ್ಸರ್‌ ಬರುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಈ ಅಧ್ಯಯನ ತಂಡವು 11,905 ಜನರ ಡೇಟಾ ಸ್ಯಾಂಪಲ್‌ ತೆಗೆದುಕೊಂಡು ಪರೀಕ್ಷಿಸಿದಾಗ ಅದರಲ್ಲಿ 2,938 ಜನರು 20 ರಿಂದ 60 ವರ್ಷ ವಯಸ್ಸಿನವರು ಲಿಂಫೋಮಾ ಕಂಡುಬಂದಿದೆ.

Exit mobile version