BIG BREAKING: ಜಾತಿಗಣತಿ ವರದಿ ಮಂಡನೆ ನಾಳೆ ಇಲ್ಲ, ಊಹಾಪೋಹಗಳನ್ನಾಧರಿಸಿ ವಿರೋಧ ಅನವಶ್ಯಕ: ಸಿಎಂ ಸಿದ್ದರಾಮಯ್ಯ!
SUDDIKSHANA KANNADA NEWS/ DAVANAGERE/ DATE:15-01-2025 ನವದೆಹಲಿ: ಜಾತಿಗಣತಿ ವರದಿಯಲ್ಲಿರುವ ಅಂಕಿಅಂಶ ಇನ್ನೂ ಸಾರ್ವಜನಿಕವಾಗದೇ, ಊಹಾಪೋಹಗಳಾಗಿರುವುದರಿಂದ, ಈ ವಿಚಾರದ ಬಗ್ಗೆ ವಿರೋಧ ಅನವಶ್ಯಕ. ನಾಳೆ ನಡೆಯುವ ಸಂಪುಟಸಭೆಯಲ್ಲಿ ...