Shamanuru Shivashankarappa: ನಾನು ಯಾವ ಬಾಂಬ್ ಹಾಕಿಲ್ಲ, ಯಾವ ಹೈಕಮಾಂಡ್ ಸೂಚನೆಯೂ ಇಲ್ಲ, ಸಿಎಂ ಜೊತೆ ಮಾತನಾಡಿದ ಸೀಕ್ರೆಟ್ ಬಹಿರಂಗವಾಗಿ ಹೇಳಲು ಆಗಲ್ಲ: ಶಾಮನೂರು ಶಿವಶಂಕರಪ್ಪ
SUDDIKSHANA KANNADA NEWS/ DAVANAGERE/ DATE:06-10-2023 ದಾವಣಗೆರೆ: ನಾನು ಯಾವ ಬಾಂಬ್ ಹಾಕಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯರ ಜೊತೆ ಯಾವಾಗ ಮಾತನಾಡುತ್ತೇನೆ ಎಂದು ಹೇಳಲು ಆಗದು. ನೀವು ಸಿದ್ದರಾಮಯ್ಯ ...