ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಕೆವೈಸಿ ಅಭಿಯಾನ: ಡಾ. ಪ್ರಭಾ ಮಲ್ಲಿಕಾರ್ಜುನ್ ರ ಪರಿಕಲ್ಪನೆಗೆ ಸಿಎಂ, ಜನರಿಂದ ಮೆಚ್ಚುಗೆಗಳ ಮಹಾಪೂರ
SUDDIKSHANA KANNADA NEWS/ DAVANAGERE/ DATE:09-01-2025 ದಾವಣಗೆರೆ: ನಗರದ ಎಂಬಿಎ ಮೈದಾನದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಯುವಜನ ಮಹೋತ್ಸವದಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪರಿಕಲ್ಪನೆಯಡಿ ...