EXCLUSIVE: ಸಂಸತ್ ಭವನದ ಇತಿಹಾಸದಲ್ಲಿ Davanagere ಮೊದಲ ಮಹಿಳಾ ಎಂಪಿಯಾಗಿ ಪ್ರಮಾಣ: ಸುವರ್ಣಾಕ್ಷರಗಳಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್ ಹೆಸರು
SUDDIKSHANA KANNADA NEWS/ DAVANAGERE/ DATE:23-06-2024 ದಾವಣಗೆರೆ (Davanagere): ಸಂಸತ್ ಭವನದಲ್ಲಿ ಜೂನ್ 24ರಂದು ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ದಾವಣಗೆರೆ ಇತಿಹಾಸದಲ್ಲಿ ಮೊಟ್ಟ ...