ಭದ್ರಾ ನದಿ (Bhadra River) ನೀರು ನಮ್ಮ ಹಕ್ಕು, ಡ್ಯಾಂನಲ್ಲಿ ನೀರಿದೆ ನೀರು ಕೊಡಿ: ಐಸಿಸಿ ನಿರ್ಣಯ ರದ್ದುಗೊಳಿಸುವಂತೆ ರೈತರ ಪಟ್ಟು, ಹೋರಾಟದ ಕಾವು ಹೇಗಿತ್ತು…?
SUDDIKSHANA KANNADA NEWS/ DAVANAGERE/ DATE:10-01-2024 ದಾವಣಗೆರೆ: ಭದ್ರಾ ನದಿ (Bhadra River) ನೀರು ನಮ್ಮ ಹಕ್ಕು. ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯ ರದ್ದುಗೊಳಿಸುವಂತೆ ಆಗ್ರಹಿಸಿ ಭಾರತೀಯ ...