Channagiri: ಜನರ ಕೆಲಸ ಮಾಡದ ಪಿಡಿಒನನ್ನು ನನ್ನ ಕ್ಷೇತ್ರದಿಂದ ಹೊರ ಹಾಕಿ: ಚನ್ನಗಿರಿ ಶಾಸಕ ಬಸವರಾಜ್ ವಿ. ಶಿವಗಂಗಾ ಕೆಂಡಾಮಂಡಲ
SUDDIKSHANA KANNADA NEWS/ DAVANAGERE/ DATE:19-08-2023 ದಾವಣಗೆರೆ: ಮೊದ್ಲು ಪಿಡಿಒ ರಂಗನಾಥ್ ನನ್ನು ನನ್ನ ಕ್ಷೇತ್ರದಿಂದ ಹೊರ ಹಾಕಿ. ಜನರ ಕೆಲಸ ಮಾಡೋದಿಲ್ಲ, ಸ್ಪಂದನೆ ಮಾಡೋದಿಲ್ಲ ಎಂದಾದರೆ ...