Site icon Kannada News-suddikshana

ಮುಖದ ಬಣ್ಣ ಹಠಾತ್‌ ಬದಲಾವಣೆ: ಇದು ಹೃದಯಾಘಾತದ ಲಕ್ಷಣವೇ?

ಹೃದಯಾಘಾತ ಸಂಭವಿಸುವ 2 ದಿನಗಳ ಮೊದಲು ದೇಹದಲ್ಲಿ ಕೆಲವು ರೀತಿಯ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ.

ಈ ಕುರಿತು ವೈದ್ಯರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ವಿನಾಕಾರಣ ಮುಖ ಊದಿಕೊಂಡರೆ ಎಚ್ಚರ ಇರಲಿ. ಕಣ್ಣುಗಳ ಸುತ್ತ ಬಣ್ಣದಲ್ಲಿ ಬದಲಾವಣೆ ಆದ್ರೆ ಹೃದಯಾಘಾತದ ಲಕ್ಷಣವಾಗಿರಬಹುದು.

ಮುಖದ ಎಡಭಾಗದಲ್ಲಿ ನೋವು ಅಥವಾ ಮರಗಟ್ಟುವಿಕೆ ಹೃದಯಾಘಾತದ ಎಚ್ಚರಿಕೆಯ ಸಂಕೇತವಾಗಿದೆ. ಮುಖದ ಬಣ್ಣ ಇದ್ದಕ್ಕಿದ್ದಂತೆ ನೀಲಿ ಅಥವಾ ಹಳದಿ ಬಣ್ಣಕ್ಕೆ ತಿರುಗಿದರೆ, ಅದು ಹೃದಯಾಘಾತದ ಸಂಕೇತವಾಗಿರಬಹುದು.

Exit mobile version