Site icon Kannada News-suddikshana

ಸಾರ್ವಜನಿಕರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ : ಗ್ಯಾರಂಟಿ ಯೋಜನೆ ಸೇರಿದಂತೆ ಈ ಯೋಜನೆಗಳ ಮಾಹಿತಿ ಇಲ್ಲಿ ಲಭ್ಯ

(Yuva Kanaja) ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅದೇ ರೀತಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಒಳಗೊಂಡಂತೆ ಜನಪರ ಯೋಜನೆಗಳನ್ನು ಸಂರ್ಪೂವಾಗಿ ತಿಳಿದುಕೊಳ್ಳಲು ವೆಬ್ ಸೈಟ್ ಒಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಎಲ್ಲಾ ಮಾಹಿತಿಗಳು ಲಭ್ಯವಾಗಲಿದೆ. ಹಾಗಾದರೆ ಯಾವ ವೆಬ್ ಸೈಟ್ ನಲ್ಲಿ, ಯಾವುದೆಲ್ಲಾ ಮಾಹಿತಿಗಳು ಲಭ್ಯವಿದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾವ ವೆಬ್ ಸೈಟ್ ನಲ್ಲಿ ಮಾಹಿತಿ ಲಭ್ಯ:
ಯುವ ಕಣಜ ಎಂಬ ಅಧಿಕೃತ ವೆಬ್ ಸೈಟ್ ಗೆ (https://yuvakanaja.in/kn/home/) ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಹಾಗಾದರೆ ಯಾವೆಲ್ಲ ಇಲಾಖೆಗಳ ಮಾಹಿತಿ ಸಿಗಲಿದೆ:

 

Exit mobile version