Site icon Kannada News-suddikshana

ಸ್ಮಾರ್ಟ್ ಫೋನ್‌ ನಲ್ಲಿ ಇರುವ ಈ ಸಣ್ಣ ರಂಧ್ರದ ಮಹತ್ವವೇನು ಗೊತ್ತಾ?

ಜಗತ್ತಿನಲ್ಲಿ ಇಂದು ಎಲ್ಲರೂ ಸ್ಮಾರ್ಟ್‌ಫೋನ್‌ ಬಳಸುತ್ತಿದ್ದಾರೆ. ಮಕ್ಕಳಿಂದ ಹಿಡಿದು ವೃದ್ದರವರೆಗೂ ಎಲ್ಲರ ಕೈಯಲ್ಲೂ ಈಗ ಸ್ಮಾರ್ಟ್‌ಫೋನ್‌ ಇದೆ.

ಆದರೆ ಅದರಲ್ಲಿರುವ ಕೆಲವು ಸಾಮಾನ್ಯ ವಿಚಾರಗಳು ನಮಗೆ ತಿಳಿದಿರುವುದಿಲ್ಲ. ಹೌದು ಸ್ಮಾರ್ಟ್‌ಫೋನ್‌ನಲ್ಲಿ ಚಾರ್ಜಿಂಗ್‌ ಪೋರ್ಟ್‌ ಬಳಿ ಸಣ್ಣ ರಂಧ್ರ ಇದ್ದು ಇದರ ಉಪಯೋಗವೇನು ಎಂಬುವುದು ನಿಮಗೆ ಗೊತ್ತಾ? ಇದು MAAS ಕ್ಯಾನ್ಸಲ್‌ ಮಾಡುವ ಮೈಕ್ರೋಫೋನ್‌ ಆಗಿದೆ. ಫೋನ್‌ನಲ್ಲಿ ಮಾತನಾಡುವ ಸಮಯದಲ್ಲಿ ಇದು ಕೇಳುಗರಿಗೆ ಸ್ಪಷ್ಟವಾಗಿ ಧ್ವನಿ ಕೇಳುವಂತೆ ಮಾಡುತ್ತದೆ.

Exit mobile version