Site icon Kannada News-suddikshana

Davanagere: ಇಂದಿನಿಂದ ಎಸ್. ಎಸ್. ಮಲ್ಲಿಕಾರ್ಜುನ್ ರ ಜಿಲ್ಲಾ ಪ್ರವಾಸ.. ಎಲ್ಲೆಲ್ಲಿ ಕಾರ್ಯಕ್ರಮಗಳಲ್ಲಿ ಭಾಗಿ…?

S. S. MALLIKARJUN

S. S. MALLIKARJUN

SUDDIKSHANA KANNADA NEWS/ DAVANAGERE/ DATE:14-10-2023

ದಾವಣಗೆರೆ (Davanagere): ಗಣಿ ಮತ್ತು ಭೂವಿಜ್ಞಾನ , ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಅಕ್ಟೋಬರ್ 14, 15 ಹಾಗೂ 16 ರಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.

Read Also This Story:

Davanagere: ಗಣೇಶ ಗಲಾಟೆ, ಬಡಾವಣೆ ಪೊಲೀಸ್ ಠಾಣೆ ಮುಂದೆ ಹಿಂದೂ ಸಂಘಟನೆಗಳ ಆಕ್ರೋಶ: ಸ್ಥಳಕ್ಕೆ ಬಂದ ಎಸ್ಪಿ ಹೇಳಿದ್ದೇನು…?

ಅ.14 ರಂದು ಸಾರ್ವಜನಿಕರ ಭೇಟಿ ಮತ್ತು ಕುಂದುಕೊರತೆಗಳ ವಿಚಾರಣೆ ಹಾಗೂ ದಾವಣಗೆರೆ ಮತಕ್ಷೇತ್ರ ವ್ಯಾಪ್ತಿಯ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಮತ್ತು ವಾಸ್ತವ್ಯ ಹೂಡುವರು.

ಅ.15 ಮತ್ತು 16 ರಂದು ದಾವಣಗೆರೆ ಮತಕ್ಷೇತ್ರ ವ್ಯಾಪ್ತಿಯ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಮತ್ತು ವಾಸ್ತವ್ಯ ಮಾಡುವರೆಂದು ಪ್ರಕಟಣೆ ತಿಳಿಸಿದೆ.

Exit mobile version