Site icon Kannada News-suddikshana

ಪಡಿತರ ಚೀಟಿದಾರರಿಗೆ ಸಿಹಿಸುದ್ದಿ : ಹೊಸ ಅಪ್ಡೇಟ್ ಬಗ್ಗೆ ಇಲಾಖೆ ಮಾಹಿತಿ

ರಾಜ್ಯದಲ್ಲಿನ ಬಡ ಕುಟುಂಬದವರಿಗೆ ಸರ್ಕಾರವು ಹಲವಾರೂ ರೀತಿಯಲ್ಲಿ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಅದರಲ್ಲಿ ಪಡಿತರ ಚೀಟಿ ವಿಚಾರಣೆ ಕೂಡ ಒಂದಾಗಿದೆಯೇ ಅನ್ನಬಹುದು. ಈಗಾಗಲೇ ರೇಷನ್ ಕಾರ್ಡ್ಗಳನ್ನು ಇದ್ದಂತಹ ಜನರಿಗೆ ಪಡಿತರ ಜೊತೆಗೆ ಆಹಾರ ಧಾನ್ಯಗಳನ್ನು ಕೂಡ ವಿತರಣೆಯನ್ನು ಮಾಡಲಾಗುತ್ತಿದೆ. ಇದೀಗ ಜೂನ್ ತಿಂಗಳ ಪಡಿತರ ವಿತರಿಸುವಂತದರ ಬಗ್ಗೆ ಹೊಸ ಅಪ್ಡೇಟ್ ಮಾಹಿತಿ ನೋಡಿ.

ಅನ್ನಭಾಗ್ಯ ಯೋಜನೆಯ ಮೂಲಕ ಜೂನ್ ತಿಂಗಳ ಆಹಾರ ಧಾನ್ಯಗಳ ವಿತರಣೆಯನ್ನು ಮಾಡಲಾಗುತ್ತಿದ್ದು, ಪಡಿತರ ಗ್ರಾಹಕರು ರೇಷನ್ ಪಡೆಯಬಹುದು ಎಂದು ಆಹಾರ ನಾಗರಿಕ ಸರಬರಾಜ ಇಲಾಖೆ ಮಾಹಿತಿಯನ್ನು ನೀಡಿದ್ದಾರೆ.

ಅನ್ನಭಾಗ್ಯ ಯೋಜನೆಯ ಮೂಲಕ ಪ್ರತಿ ಫಲಾನುಭವಿಗಳ ಪ್ರತಿ ಕೆಜಿಗೆ 34 ರೂಪಾಯಿಯಂತೆ ಐದು ಕೆಜಿ ಗೆ 170 ಹಣಗಳನ್ನು ಜಮಾ ಮಾಡಲಾಗುತ್ತದೆ. ಈಗಾಗಲೇ ಬಿಪಿಎಲ್ ಕಾರ್ಡ್ ಇದ್ದಂತಹ ಪಡಿತರದಾರಿಗೆ ಈಗಾಗಲೇ ಮೂರು ತಿಂಗಳು ಆಗಿಲ್ಲ. ಇದೀಗ ಈ ತಿಂಗಳಲ್ಲಿ ಅನ್ನಭಾಗ್ಯ ಹಣ ಸರ್ಕಾರ ಬಿಡುಗಡೆಯನ್ನು ಮಾಡಿದ್ದು, ಆಹಾರ ಸಚಿವರಾದ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ.

Exit mobile version