ಬೆಂಗಳೂರು: ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ವಿಡಿಯೋ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಶಿಸ್ತಿನ ಇಲಾಖೆಯಲ್ಲಿ ಸಮವಸ್ತ್ರ ಧರಿಸಿ ಮಹಿಳೆಯೊಂದಿಗೆ ಮುದ್ದಾಡುತ್ತಾ, ಮುತ್ತು ಕೊಡುತ್ತಾ ಅನುಚಿತವಾಗಿ ವರ್ತಿಸಿದ್ದ ರಾಮಚಂದ್ರರಾವ್ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.
ರಾಜ್ಯ ಸರ್ಕಾರವು ಈಗಾಗಲೇ ರಾಮಚಂದ್ರರಾವ್ ಸಸ್ಪೆಂಡ್ ಕೂಡ ಮಾಡಿದೆ. ಮಾತ್ರವಲ್ಲ, ಆರೋಪ ಸಾಬೀತಾದರೆ ವಜಾಗೊಳಿಸುತ್ತೇವೆಂಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ರಾಮಚಂದ್ರರಾವ್ ವರ್ತನೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಕ್ರಿಯೆ 1:
ನಾಚಿಕೆ ಮಾನ ಮರ್ಯಾದೆ ಇಲ್ಲ:
ಈ ವಿಚಾರದಲ್ಲಿ ನನಗಷ್ಟೆ ಈ ಪ್ರಶ್ನೆ ಕಾಡ್ತಿರೋದಾ? ಅಥವಾ ಎಲ್ರಿಗೂ ಹೀಗೆ ಅನಿಸಿದ್ಯಾ ಗೊತ್ತಿಲ್ಲ? ಡಿಜಿಪಿ ಏನೊ ಅಷ್ಟು ಸಲುಗೆಯಿಂದ ಮಾತಾಡ್ತಿದ್ರು ಸರಿ ಈ ಹೆಂಗಸ್ರಿಗೆ ಏನಾಗಿತ್ತು? ಒಬ್ಬರೂ ಕೂಡ ವಿರೋಧ
ವ್ಯಕ್ತಪಡಿಸಿಲ್ವಲ್ಲ ಇದಕ್ಕೆ ಅವರ ಸಹಕಾರ ಸಹ ಇದೆ.
ಇವರಿಗೆ ಸಂತ್ರಸ್ತರು ಅಂತ ಟ್ಯಾಗ್ ಲೈನ್ ಬೇರೆ. ಸಂತ್ರಸ್ತೆ ಅಂತ ಯಾರನ್ನ ಕರೆಯೋದು. ಭಯಕ್ಕೆ ಒಳಗಾದವರು ಅಥವಾ ಕಣ್ಣೀರಿಂದ ತುಂಬಿದವಳನ್ನ ನಾವು ಸಂತ್ರಸ್ತೆ ಅಂತ ಉಲ್ಲೇಖಿಸೋದು ಇಂತಹ ಮಹಿಳೆಯರಿಗೆ ಆ ಪದ ಸೂಕ್ತವಲ್ಲ.
ಒಬ್ಬ ಜವಾಬ್ದಾರಿಯುತ ಹುದ್ದೆಯಲ್ಲಿದ್ದು, ಈ ರೀತಿ ಮಾಡಿದ ಆ ವ್ಯಕ್ತಿಗೇನೊ ನಾಚಿಕೆ ಮರ್ಯಾದೆ ಏನೂ ಇಲ್ಲ ಬಿಡಿ ಇದನ್ನ AI ಎನ್ನುವ ಭೂಪ. ಆದ್ರೆ ಈ ಹೆಂಗಸರಿಗೇನಾಗಿತ್ತು.? ಯಾರೂ ಪ್ರತಿರೋಧವೊಡ್ಡದೆ ಆ ವ್ಯಕ್ತಿ ಸರಿಸಮಾ ಮಾತಾಡಿದ್ದಾರೆ. ಎಂಥಾ ನಾಚಿಕೆಗೇಡು
ಪ್ರತಿಕ್ರಿಯೆ-2:
ತುಂಬಾ ಅಸಹ್ಯ:
ಈ ವಿಚಾರದಲ್ಲಿ ನನಗೆ ತುಂಬಾ ಅಸಹ್ಯ ಹಾಗೂ ಈ ಪ್ರಶ್ನೆ ಕಂಡಿತ ನಾವು ಈ ಅಸಭ್ಯ ವೀಡಿಯೋ ವೀಕ್ಷಿಸಿದಾಗ ಅನಿಸಿದ್ದು….ಡಿಜಿಪಿ ಏನೊ ಅಷ್ಟು ಸಲುಗೆಯಿಂದ ಅಸಭ್ಯವಾಗಿ ವರ್ತಿಸಿದ ಸರಿ ಆದರೆ, ಈ ಹೆಂಗಸ್ರಿಗೆ ಏನಾಗಿತ್ತು? ಒಬ್ಬರೂ ಕೂಡ ವಿರೋಧ ವ್ಯಕ್ತಪಡಿಸಿಲ್ವಲ್ಲ……ವಿರೋಧ ಇರಲಿ, ಕನಿಷ್ಟ ಪಕ್ಷ ಇರುಸು ಮುರುಸು ಭಾವನೆಯೂ ಇಲ್ಲ….ಇದಕ್ಕೆ ಅವರ ಸಹಕಾರ ಸಹ ಇದೆ.
ಇವರಿಗೆ ಸಂತ್ರಸ್ತರು ಅಂತ ಹೇಳಬೇಕಾ….. ಸಂತ್ರಸ್ತೆ ಅಂತ ಯಾರನ್ನ ಕರೆಯೋದು. ಭಯಕ್ಕೆ ಒಳಗಾದವರು ಅಥವಾ ಕಣ್ಣೀರಿಂದ ತುಂಬಿದವಳನ್ನ ನಾವು ಸಂತ್ರಸ್ತೆ ಅಂತ ಉಲ್ಲೇಖಿಸೋದು ಇಂತಹ ಮಹಿಳೆಯರಿಗೆ ಆ ಪದ ಸೂಕ್ತವಲ್ಲ.
ಪ್ರತಿಕ್ರಿಯೆ-3
ಸಂತ್ರಸ್ತರು ಕುಟುಂಬಸ್ಥರು:
ಇಲ್ಲಿ ನಿಜವಾದ ಸಂತ್ರಸ್ತರು ಕುಟುಂಬದವರು. ಇಂತ ನಾಚಿಕ್ಕೆಟ್ಟ ಮಹಿಳೆಯರು ಇತರರ ಸಂಸಾರ ಹಾಳುಮಾಡೋದು.
ಹಣ ಅಧಿಕಾರದಿಂದ ತಮಗಿಂತ ಕೆಳಗಿರುವ ಮಹಿಳೆಯರೊಂದಿಗೆ ರಾಸಲೀಲೆ ಆಡುವ ನಾಲಾಯಕ್ ಪುರುಷರು…..ಥೂ ಇವರ ಜನ್ಮಕ್ಕೆ.
ಒಬ್ಬ ಜವಾಬ್ದಾರಿಯುತ ಹುದ್ದೆಯಲ್ಲಿದ್ದು, ಈ ರೀತಿ ಮಾಡಿದ ಆ ವ್ಯಕ್ತಿಗೇನೊ ನಾಚಿಕೆ ಮರ್ಯಾದೆ ಏನೂ ಇಲ್ಲ ಬಿಡಿ ಇದನ್ನ AI ಎನ್ನುವ ಭೂಪ. ಆದ್ರೆ ಈ ಹೆಂಗಸರಿಗೇನಾಗಿತ್ತು.? ಯಾರೂ ಪ್ರತಿರೋಧವೊಡ್ಡದೆ ಆ ವ್ಯಕ್ತಿ ಸರಿಸಮಾ ಮಾತಾಡಿದ್ದಾರೆ. ಎಂಥಾ ನಾಚಿಕೆಗೇಡು.
ಎಂತಾ ವ್ಯವಸ್ಥೆ…..
ಪ್ರತಿಕ್ರಿಯೆ-4:
“ಸಂತ್ರಸ್ತೆ” ಅಲ್ಲ:
ಇಂತವ್ರನ್ನೆಲ್ಲಾ “ಸಂತೃಪ್ತೆ” ಅಂತಾನೇ ಕರೀಬೇಕು ಕಣ್ರಪಾ ಮೀಡಿಯಾಗಳಾ… ವೀಡ್ಯೋ ಆಡ್ಯೋ ಎರಡ್ರಲ್ಲೂ ಅವ್ರ ಮುಖ/ಮಾತಲ್ಲಿ ಸಂತೃಪ್ತಿಯೇ ಯಕ್ಕಾಂಚಿಕ್ಕಿ ಸ್ಖಲನವಾಗುತ್ತಿರೋದು ಕ್ಲಿಯರ್ರಾಗ್ ಗೊತ್ತಾಗ್ತಿದೆ.
ಸಂತೃಸ್ತೆ ಅಂತ ಕರೀಲೇಬೇಕು ಅಂತಾದ್ರೆ… ರಾಮಣ್ಣೋರ್ದು ಫುಲ್ ವೀಡಿಯೋ ರಿಲೀಸ್ ಆಗಬೇಕು.
ಅದ್ರಲ್ಲೇನಾದ್ರೂ, ದಾಂಡಿಗ ರಾಮಣ್ಣೋವ್ರು ಕ್ರೀಸೊಳಗ್ ಬಂದು ಬ್ಯಾಟಿಂಗಿಗ್ ರೆಡಿಯಾಗಿ ಇವ್ರ್ ಬ್ಯಾಟು ಪಿಚ್ಚಿಗ್ ಟಚ್ ಆಗೋದ್ರೊಳಗೇ ಪಿಚ್ಕಂತ ಹಿಟ್ ವಿಕೆಟ್ಟಾಗಿ ಔಟಾಗೋದೋ, ಆಆಆಆಆ….ಸಂತೃಪ್ತೆಯರು, ಪೈಪು ಕೈಲಿಟ್ಕೊಂಡ್ ಇನ್ನೇನು ಸ್ನಾನಕ್ ರೆಡಿಯಾಗ್ಬೇಕು, ಅಷ್ಟರೊಳಗೇ ಪಿಚುಕ್ಕಂತ ನೀರ್ ಹಾರ್ಸಿ ನಂದು ಸ್ನಾನ ಆಯ್ತು ಅಂತ ರಾಮ್ಚಂದ್ರಣ್ಣೋರ್ ಒರೆಸಿಕೊಂಡು ಎದ್ದೋಗೋದ್ ನೋಡಿದಲ್ಲಿ… ಆಗ ಮಾತ್ರ ನಿಜವಾಗ್ಲೂ, ಇವ್ರನ್ನೆಲ್ಲಾ ಪಾಪ ಸಂತ್ರಸ್ತೆಯರು ಅಂತ ಕರೀಬಹುದು… ಅಲ್ಲೀವರೆಗೂ… ಇವ್ರೆಲ್ಲಾ ಬಾಯಿತುಂಬಾ ಉಂಡು ತೇಗಿರೋ ಸಂತೃಪ್ತೆಯರೇ
ಪ್ರತಿಕ್ರಿಯ-5:
ಇಲಾಖೆಗೆ ಕೆಟ್ಟ ಹೆಸರು:
ಕರ್ತವ್ಯದಲ್ಲಿರುವಾಗಲೇ ಸರ್ಕಾರಿ ಕಚೇರಿಯಲ್ಲಿ ,ತ್ರಿವರ್ಣ ಧ್ವಜದ ಮುಂದೆ ಮಹಿಳೆಯರ ಜೊತೆಗೆ ಸರಸವಾಡಿದ ಹಿರಿಯ ಐಪಿಎಸ್ ಅಧಿಕಾರಿ ಡಿಜಿಪಿ ರಾಮಚಂದ್ರ ರಾವ್ ಖಾಸಗಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಸರ್ಕಾರ ಕಾನೂನು ಕ್ರಮ ಜರುಗಿಸಿದೆ. ರಾವ್ ಅವರನ್ನು ಕೆಲಸದಿಂದ ಅಮಾನತು ಮಾಡಿ ಸರ್ಕಾರ ಆದೇಶಿಸಿದೆ. ಪೊಲೀಸ್ ರಾವ್ ಅವರ ಈ ಕೃತ್ಯ ಅತ್ಯಂತ ಹೀನ ಕೃತ್ಯ.ಇಲಾಖೆಗೆ ಕೆಟ್ಟ ಹೆಸರು.
ಈ ರಾವ್,ಅದು ನಾನಲ್ಲ,ಏ ಐ ನಿಂದ ಕ್ರಿಯೇಟಾದ ವೀಡಿಯೋ,ಎ ಐ ನಿಂದ ಏನು ಬೇಕಾದರೂ ಸೃಷ್ಠಿಸಬಹುದು ಎಂದು ನುಸುಳಲು ಯತ್ನಿಸಿದರು.ಆದರೆ ವಿಡಿಯೋದಲ್ಲಿರುವುದು ರಾವ್ ಎಂದು ಕನ್ನಡಿಯಷ್ಟೇ ಸ್ಪಷ್ಟವಾಗಿದೆ. ದೂರು ಕೊಡಲು ಹೋದ ಸಂತ್ರಸ್ಥ ಮಹಿಳೆಯರು ಎಂದು ಎಲ್ಲ ಟಿವಿ ಚಾನಲ್ ನವರು ಭಿತ್ತರಿಸಿದರು.ಸಂತ್ರಸ್ಥ ಮಹಿಳೆ ಅಂದರೆ ಅನ್ಯಾಯಕ್ಕೊಳಗಾದವಳು,ಆಕೆ ಬಲವಂತದಿಂದ ಬಲತ್ಕಾರಕ್ಕೆ, ಅತ್ಯಾಚಾರಕ್ಕೊಳಗಾದವಳು.ಆದರೆ ಇಲ್ಲಿ ಇವರೆಲ್ಲ ಸಮ್ಮತಿಸಿದ್ದಾರೆ, ಆತನ ರಾಸಲೀಲೆಗೆ ಸಹಕರಿಸಿದ್ದಾರೆ.
ಇಲ್ಲಿ,ಈ ಮಹಿಳೆಯರು ಅವರಾಗಿಯೇ ಆತನ ಕಛೇರಿಗೆ,ನೇರವಾಗಿ ಆತನ ಬಳಿಹೋಗಿ ,ಆತನ ಹೆಗಲ ಮೇಲೆ ಕೈ ಇಟ್ಟು ,ತಮ್ಮ ದೇಹ ಒಪ್ಪಿಸಿ ಮುದ್ದಾಡಿದರೆ ಏನಾಗಬೇಕು,ಆ ಕ್ಷಣಕ್ಕೆ, ಆತನ ಹುದ್ದೆ,ತಾನು ಎಲ್ಲಿದ್ದೇನೆ ಎಂಬುದನ್ನು ಮರೆತು ವಿಚಲಿನಾಗಿ ಮೈಮರೆಯುತ್ತಾನೆ.ಎಂಥಹ ಕಠೋರ ವಿಶ್ವಾಮಿತ್ರನ ಕಚ್ಚೆಯೂ ಅದುರಿಬಿಡುತ್ತದೆ.ಈ ರಾವ್ ಹಳ್ಳಕ್ಕೆ ಬಿದ್ದಿರುವುದು ಹೀಗೆ ಅನಿಸುತ್ತದೆ.ಗೌರವವಿತವಾಗಿ ನಿವೃತ್ತಿ ಹೊಂದಬೇಕಾದ ಸಮಯದಲ್ಲಿ ರಾವ್ ಇಂತಹದೊಂದು ಅವಮಾನಕರ ಹೀನ ಕೃತ್ಯ ಮಾಡಬಾರದಿತ್ತು.
ಇದೇ ರೀತಿಯ ಸಾವಿರಾರು ಪ್ರತಿಕ್ರಿಯೆಗಳು ಸೋಷಿಯಲ್ ಮೀಡಿಯಾಗಳಾದ ಫೇಸ್ ಬುಕ್, ವ್ಯಾಟ್ಸಪ್, ಇನ್ ಸ್ಟ್ರಾಗ್ರಾಂ, ಎಕ್ಸ್ ಖಾತೆಯಲ್ಲಿ ಮಹಿಳೆಯರು, ಯುವತಿಯರು, ಯುವಕರು, ಪುರುಷರು ಸೇರಿದಂತೆ ಬಹುತೇಕರು ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್ ಹಾಕಿದ್ದಾರೆ.





Leave a comment