Site icon Kannada News-suddikshana

UPI Payment ಫಿಂಗರ್‌ ಪ್ರಿಂಟ್‌ ಕಡ್ಡಾಯಗೊಳಿಸಲು ಚಿಂತನೆ!

ಎನ್‌ಪಿಸಿಐ ಇಂತಹದೊಂದು ಫೀಚರ್‌ ಅನ್ನು ಯುಪಿಐ ಅಪ್ಲಿಕೇಶನ್‌ಗಳಿಗೆ ಕಡ್ಡಾಯಗೊಳಿಸಲು ಚಿಂತನೆ ನಡೆಸಿದೆ.

ಯುಪಿಐ ಪೇಮೆಂಟ್‌ ಮಾಡುವಾಗ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಫಿಂಗರ್‌ ಪ್ರಿಂಟ್‌ ಸೆನ್ಸಾರ್‌ ಐಡಿ ಅಥವಾ
ಐಫೋನ್‌ ಬಳಕೆದಾರರಿಗೆ ಫೇಸ್‌ ಐಡಿ ಬಳಕೆಯನ್ನು ಕಡ್ಡಾಯಗೊಳಿಸಬಹುದು. ಮನಿಕಂಟ್ರೋಲ್‌ ವರದಿ
ಪ್ರಕಾರ, ಯುಪಿಐ ಅಥಾರಿಟಿಯು ಇತ್ತೀಚಿಗೆ ಪ್ರತಿನಿತ್ಯ ವರದಿಯಾಗುತ್ತಿರುವ ವಿವಿಧ ಮೋಸ ಜಾಲಗಳನ್ನು ಪರಿಗಣಿಸಿ ಈ
ಸುರಕ್ಷತಾ ಕ್ರಮ ಜಾರಿಗೆ ತರಬಹುದು ಎಂದು ವರದಿಯಾಗಿದೆ.

Exit mobile version