Site icon Kannada News-suddikshana

ಪ್ಯಾನ್‌-ಆಧಾರ್‌ ಜೋಡಣೆಗೆ ಇಂದು ಕೊನೆಯ ದಿನ

ಪ್ಯಾನ್‌, ಆಧಾರ್‌ ಲಿಂಕ್‌ನ ಅವಧಿ ಇಂದಿಗೆ ಮುಕ್ತಾಯವಾಗುತ್ತದೆ. ಸಂಪರ್ಕ ಹೊಂದಿರದ ವ್ಯಕ್ತಿಗಳು ಮಾರ್ಚ್‌ 31, 2024ರ ಮೊದಲು ಮಾಡಿದ ಹಣಕಾಸಿನ ವಹಿವಾಟಿನ ಮೇಲೆ ಹೆಚ್ಚಿನ ಟಿಡಿಎಸ್‌ ಪಾವತಿಸಬೇಕಾಗುತ್ತದೆ ಎಂದು ಐಟಿ ಇಲಾಖೆ ಎಚ್ಚರಿಸಿದೆ.

ಮೇ 31, 2024 ರೊಳಗೆ ರೂ.1,000 ಅಪರಾಧ ಶುಲ್ಕದೊಂದಿಗೆ ಲಿಂಕ್‌ ಅನ್ನು ಪೂರ್ಣಗೊಳಿಸಬೇಕು ಮತ್ತು ಅದರ ಮೊದಲು ಪ್ಯಾನ್‌ ಅನ್ನು ಸಕ್ರಿಯಗಕೊಳಿಸುವವರಿಗೆ ಯಾವುದೇ ಹೆಚ್ಚುವರಿ ಹೊರೆ ಬೀಳುವುದಿಲ್ಲ ಎಂದು ಅದು ಹೇಳಿದೆ.

ಪ್ಯಾನ್‌-ಆಧಾರ್‌ e933, https://eportal.incometax.gov.in/ ಸೈಟ್‌ ಮೂಲಕ ಲಿಂಕ್‌ ಮಾಡಬಹುದು.

Exit mobile version