SUDDIKSHANA KANNADA NEWS/DAVANAGERE/DATE:28_11_2025
ದಾವಣಗೆರೆ: ಬೆಂಗಳೂರಿನಲ್ಲಿ ನಡೆದ ಓಪನ್ ಕರಾಟೆ ಚಾಂಪಿಯನ್ ಶಿಫ್‌ನಲ್ಲಿ ದಾವಣಗೆರೆಯ ಶ್ರೀರಾಮ ಕೃಷ್ಣ ಇಂಟರ್ ನ್ಯಾಷನಲ್ ಸ್ಕೂಲ್ ನ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.
ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಡಿ.ಕೆ. ಪ್ರಥಮ, ಎನ್. ಖುಷಿ, ಎನ್. ಕಾರುಣ್ಯ, ಟಿ. ಸಾನ್ವಿ, ಎಸ್. ತನುಶ್ರೀ, ಹೆಚ್. ಶ್ರಾವಣಿ, ಪಿ.ಯು. ಯಶಸ್, ಎಸ್.ಹೆಚ್ ಸೋಹನ್, ವಿ.ರಾವ್ ಭರತ್, ಪಿ. ಹೃದಯ್, ಎಂ. ಅರ್ಜುನ್, ಎಲ್, ಹೃತ್ವಿಕ್, ಆರ್. ರೋಹನ್, ಆರ್. ಶರಣ್ಯ, ಎನ್. ಭುವನ್, ಎನ್.ಎಂ. ವಂಶಿಕ, ಬಿ.ಜಿ. ಯಶಸ್ವಿನಿ, ಕೆ. ಕುಶಾಲ್, ಕೆ.ಎಂ. ಅಂಕುಶ್, ಸ್ನೇಹಾ ಬಾಗಲಕೋಟೆ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿದ್ದಾರೆ. ತರಬೇತುದಾರರಾದ ಸನ್‌ಸೈಯ್ ಸಿ. ಹನುಮಂತ, ಸಮೀರ್, ಕಿರಣ್ ಇವರುಗಳು ತರಬೇತಿ ನೀಡಿದ್ದರು.





Leave a comment