Site icon Kannada News-suddikshana

ಕಪ್ಪು ಕಲೆ ಇರುವ ಈರುಳ್ಳಿಯನ್ನು ಸೇವಿಸಬಹುದೇ? ಇಲ್ಲಿದೆ ಮಾಹಿತಿ

ಈರುಳ್ಳಿಯ ಮೇಲೆ ಕಾಣಿಸುವ ಕಪ್ಪು ಕಲೆಗಳನ್ನು ಶುಚಿಗೊಳಿಸಿ ಸೇವಿಸಬೇಕು. ಈ ಕಪ್ಪು ಶಿಲೀಂಧ್ರವನ್ನು ಆಸ್ಬರ್‌ ಗಿಲಸ್‌ ಸೈಗರ್‌ ಎಂದು ಕರೆಯಲಾಗುತ್ತದೆ.

ಇವುಗಳನ್ನು ತೊಳೆಯದೆ ಸೇವಿಸಿದರೆ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಶಿಲೀಂಧ್ರವು ಗಾಳಿಯಲ್ಲಿ ಹರಡಿದರೆ, ಅಸ್ತಮಾ ರೋಗಿಗಳಿಗೆ ಉಸಿರಾಟದ ತೊಂದರೆಗಳು ಉಂಟಾಗಬಹುದು. ಇದನ್ನು ಫ್ರಿಜ್‌ ನಲ್ಲಿ ಇಟ್ಟರೆ ಶಿಲೀಂಧ್ರವು ಇತರ ತರಕಾರಿಗಳಿಗೆ ಹರಡಬಹುದು. ಇವುಗಳನ್ನು ತಿನ್ನುವುದರಿಂದ ತಲೆನೋವು, ವಾಂತಿ ಅತಿಸಾರದಂತಹ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.

Exit mobile version