ದಾವಣಗೆರೆ: 66/11 ಕೆವಿ ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರುಡುವ ಮಾರ್ಗದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿಯನ್ನು ನಿರ್ವಹಿಸಬೇಕಾಗಿರುವುದರಿಂದ ಆಗಸ್ಟ್ 2 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿವಿಧೆಡೆ ವ್ಯತ್ಯಯ ಉಂಟಾಗಲಿದೆ.
ಈ ಸುದ್ದಿಯನ್ನು ಓದಿ: BIG EXCLUSIVE: ಮಾಜಿ ಪ್ರಧಾನಿ ಮೊಮ್ಮಗ ಪ್ರಜ್ವಲ್ ರೇವಣ್ಣ ಅತ್ಯಾಚಾರ ಕೇಸ್ ನಲ್ಲಿ ದೋಷಿ: ಮಾಜಿ ಸಂಸದನಿಗೆ ಶಾಕ್!
ಫಿಶ್ ಮಾರ್ಕೆಟ್(ಮಗನಹಳ್ಳಿರೋಡ್) , ಜೋಗಲ್ಬಾಬಾಲೇಔಟ್ , ಮುಸ್ತಫಾನಗರ ಹಾಗೂ ಇತರೆ ಪ್ರದೇಶಗಳು, ಮಂಡಿಪೇಟೆ ರೋಡ್, ಬಿನ್ನಿಕಂಪನಿ ರೋಡ್, ಮಹಾವೀರ ರೋಡ್, ವಿಜಯ ಲಕ್ಷ್ಮಿರೋಡ್, ಎಂ.ಜಿ. ರೋಡ್, ಗಡಿಯಾರ ಕಂಬ, ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.