Home ದಾವಣಗೆರೆ ಜ.6ರ ನಾಳೆ ಆವರಗೆರೆ, ಹೊನ್ನೂರು ಗೊಲ್ಲರಹಟ್ಟಿ, ಬಾಡಾ ಕ್ರಾಸ್ ಸೇರಿ ವಿವಿಧೆಡೆ ವಿದ್ಯುತ್ ವ್ಯತ್ಯಯ
ದಾವಣಗೆರೆಬೆಂಗಳೂರು

ಜ.6ರ ನಾಳೆ ಆವರಗೆರೆ, ಹೊನ್ನೂರು ಗೊಲ್ಲರಹಟ್ಟಿ, ಬಾಡಾ ಕ್ರಾಸ್ ಸೇರಿ ವಿವಿಧೆಡೆ ವಿದ್ಯುತ್ ವ್ಯತ್ಯಯ

Share
Share

ದಾವಣಗೆರೆ: ಆವರಗೆರೆ ಗ್ರಾಮದಲ್ಲಿ ತುರ್ತು ಕಾಮಗಾರಿಗಳು ಇರುವುದರಿಂದ ಜನವರಿ 6 ರಂದು ಬೆಳಿಗ್ಗೆ 10 ಗಂಟೆಯಿಂದ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವಿವಿಧೆಡೆ ವ್ಯತ್ಯಯ ಉಂಟಾಗಲಿದೆ.

ಆವರಗೆರೆ, ಬಾಡಾ ಕ್ರಾಸ್, ಪೊಲೀಸ್ ಲೇಔಟ್, ಆಂಜನೇಯ ಕಾಟನ್ ಮಿಲ್, ಉತ್ತಮ್ ಲೇಔಟ್, ಚಿಕ್ಕನಹಳ್ಳಿ, ಬಸಾಪುರ, ಲಿಂಗದಹಳ್ಳಿ, ವಡ್ಡಿನಹಳ್ಳಿ, ಐಗೂರು, ಐಗೂರು ಗೊಲ್ಲರಹಟ್ಟಿ, ಹೆಚ್ ಕಲಪನಹಳ್ಳಿ, ಹೊನ್ನೂರು ಗೊಲ್ಲರಹಟ್ಟಿ, ಹೊನ್ನೂರು, ಮಲ್ಲಶೆಟ್ಟಿಹಳ್ಳಿ, ಕರಿಲಕ್ಕೇನಹಳ್ಳಿ, ಚಟ್ಟೋಬನಹಳ್ಳಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *