Home ದಾವಣಗೆರೆ ಜಗಳೂರು ಮತ್ತು ಹೆಚ್ ಎಂ ಹೊಳೆ ವಿ.ವಿ ಕೇಂದ್ರದಲ್ಲಿ ಕಾಮಗಾರಿ: ಈ ಭಾಗದಲ್ಲಿ ಇಂದು ವಿದ್ಯುತ್ ವ್ಯತ್ಯಯ
ದಾವಣಗೆರೆಬೆಂಗಳೂರು

ಜಗಳೂರು ಮತ್ತು ಹೆಚ್ ಎಂ ಹೊಳೆ ವಿ.ವಿ ಕೇಂದ್ರದಲ್ಲಿ ಕಾಮಗಾರಿ: ಈ ಭಾಗದಲ್ಲಿ ಇಂದು ವಿದ್ಯುತ್ ವ್ಯತ್ಯಯ

Share
Share

SUDDIKSHANA KANNADA NEWS/DAVANAGERE/DATE:27_12_2025

ದಾವಣಗೆರೆ: ಜಗಳೂರು ತಾಲೂಕಿನ ವಿವಿಧೆಡೆ ಇಂದು ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

66/11 ಕೆವಿ ಜಗಳೂರು ಮತ್ತು ಹೆಚ್ ಎಂ ಹೊಳೆ ವಿ.ವಿ ಕೇಂದ್ರದಲ್ಲಿ 3ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

ಈ ಕಾರಣದಿಂದ ಡಿಸೆಂಬರ್ 27 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಈ ವಿ.ವಿ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಎನ್.ಜೆ.ವೈ ಮತ್ತು ಐ.ಪಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Share

Leave a comment

Leave a Reply

Your email address will not be published. Required fields are marked *