ದಾವಣಗೆರೆ: ದಾವಣಗೆರೆಯ 220/66/11 ಕೆ.ವಿ. ಎಸ್.ಆರ್.ಎಸ್. ಸ್ವೀಕರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಮಾರ್ಚ್ 8 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ.
ವ್ಯತ್ಯಯವಾಗುವ ಪ್ರದೇಶಗಳು:
ಸರಸ್ವತಿ ಬಡಾವಣೆ ಎ, ಬಿ ಮತ್ತು ಸಿ ಬ್ಲಾಕ್, ಜೀವನ್ ಭೀಮಾನಗರ, ಚಿಕ್ಕಮಣಿ ದೇವರಾಜ್ ಅರಸ್ ಬಡಾವಣೆ, ಜಯನಗರ ಎ ಮತ್ತು ಬಿ ಬ್ಲಾಕ್, ಎಸ್.ಎಸ್. ಹೈಟೆಕ್ ಆಸ್ಪತ್ರೆ ರಸ್ತೆ, ಸಾಯಿ ಬಾಬ ದೇವಸ್ಥಾನದ ಸುತ್ತಮುತ್ತ.
ಲಕ್ಷ್ಮೀ ಬಡಾವಣೆ. ವಾಟರ್ ವಕ್ರ್ಸ್: ದೂರದರ್ಶನ ಕೇಂದ್ರ, ಮಹಾನಗರ ಪಾಲಿಕೆ ನೀರು ಸರಬರಾಜು ಘಟಕಗಳು, ಸಕ್ರ್ಯೂಟ್ ಹೌಸ್, ಭೂಸೇನಾ ನಿಗಮ, ಜಿಲ್ಲಾಪಂಚಾಯತ್ ಕಛೇರಿ. ಇಂಡಸ್ಟ್ರಿಯಲ್: ಲೋಕಿಕೆರೆ ರಸ್ತೆ ಕೈಗಾರಿಕಾ ಪ್ರದೇಶ, ಸುಬ್ರಹ್ಮಣ್ಯನಗರ, ಎಸ್.ಎ. ರವೀಂದ್ರನಾಥ ಬಡಾವಣೆ. ವಿದ್ಯಾನಗರ: ಶಿವಕುಮಾರಸ್ವಾಮಿ ಬಡಾವಣೆ 1 ಮತ್ತು 2ನೇ ಹಂತ, ಹದಡಿ ರಸ್ತೆ, ಸೇಂಟ್ ಜಾನ್ ಸ್ಕೂಲ್, ಐ.ಟಿ.ಐ. ಕಾಲೇಜು, ರಿಂಗ್ ರಸ್ತೆ,
ಶ್ರೀನಿವಾಸ ನಗರ, ತರಳಬಾಳು ಬಡಾವಣೆ.
ಯುಬಿಡಿಟಿ ಲೇಡಿಸ್ ಹಾಸ್ಟೆಲ್, ಜಮುನಾ ವಾಣಿಜ್ಯ ಮಳಿಗೆ, ಸವಿತಾ ಹೋಟೆಲ್, ಗಾಂಧಿ ಮೂರ್ತಿ ವೃತ್ತದಿಂದ ಈಶ್ವರ ಪಾರ್ವತಿ ದೇವಸ್ಥಾನದವರೆಗೆ. ಎಸ್.ಎಸ್. ಹೈಟೆಕ್: ಎಸ್.ಓ.ಜಿ ಕಾಲೋನಿ ಎ, ಬಿ ಮತ್ತು ಸಿ ಬ್ಲಾಕ್, ಬುದ್ಧ, ಬಸವ ಭೀಮ ನಗರ, ಕರ್ನಾಟಕ ಬೀಜ ನಿಗಮ. ವಿವೇಕಾನಂದ: ಸ್ವಾಮಿ ವಿವೇಕಾನಂದ ಬಡಾವಣೆ, ಎಲ್.ಐ.ಸಿ ಕಾಲೋನಿ, ಆಂಜನೇಯ ಬಡಾವಣೆ, ವಿನಾಯಕ ಬಡಾವಣೆ.
ಶಾಮನೂರು:
ಶಾಮನೂರು ಗ್ರಾಮ, ಜೆ.ಎಚ್ ಪಟೇಲ್ ಬಡಾವಣೆ, ಡಾಲರ್ಸ್ ಕಾಲೋನಿ, ಶಿವಪಾರ್ವತಿ ಬಡಾವಣೆ, ರಾಸ್ತಾ ಹೋಟೆಲ್ ಹಿಂಭಾಗ.
ಜೆ.ಹೆಚ್.ಪಿ-1:
ಹಳೇಕುಂದವಾಡ, ಹೊಸಕುಂದವಾಡ, ಕೆ.ಹೆಚ್.ಬಿ, ಸರ್ಕಾರಿ ನೌಕರರ ಬಡಾವಣೆ, ಗ್ಲಾಸ್ ಹೌಸ್ ಸುತ್ತಮುತ್ತ. ತರಳಬಾಳು: ಶಿರಮಗೊಂಡನಹಳ್ಳಿ, ನಾಗನೂರು, 6ನೇ ಮತ್ತು 7ನೇ ಮೈಲಿಕಲ್ಲು, ಹಳೇಬಿಸಲೇರಿ,
ಹೊಸಬಿಸಲೇರಿ.
ಅತ್ತಿಗೆರೆ:
ಎಸ್ ಎಸ್ ಹೈಟೆಕ್ ಬಡಾವಣೆ ಹಿಂಭಾಗ, ಸಿದ್ದಗಂಗಾ ಬಡಾವಣೆ, ಪಾಮೇನಹಳ್ಳಿ, ಹನುಮಾನ್ ರೈಸ್ ಮಿಲ್, ಶ್ರೀದೇವಿ ರೈಸ್ ಮಿಲ್.
ಲೋಕಿಕೆರೆ ಇಂಡಸ್ಟ್ರಿಯಲ್ ಏರಿಯಾ ಮತ್ತು ರಾಮನಗರ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- BESCOM Davanagere
- BESCOM Update Davanagere
- Davanagere Electricity News
- Davanagere Power Cut
- Davanagere Power Cut News.
- Davanagere Residential Areas Power Cut
- March 8 Power Outage
- Power Interruption Davanagere.
- SRS Station Maintenance
- ಕೆವಿ ಎಸ್ಆರ್ಎಸ್ ಕೇಂದ್ರ ನಿರ್ವಹಣೆ
- ದಾವಣಗೆರೆ ಪವರ್ ಕಟ್ ಲಿಸ್ಟ್
- ದಾವಣಗೆರೆ ವಿದ್ಯುತ್ ವ್ಯತ್ಯಯ
- ಬೆಸ್ಕಾಂ ದಾವಣಗೆರೆ
- ಮಾರ್ಚ್ 8 ವಿದ್ಯುತ್ ಕಡಿತ
- ವಿದ್ಯಾನಗರ ಪವರ್ ಕಟ್
- ಶಾಮನೂರು ವಿದ್ಯುತ್ ವ್ಯತ್ಯಯ





Leave a comment