Site icon Kannada News-suddikshana

ಸಿಲಿಂಡರ್‌ಗಳ ಮೇಲಿನ ಸಬ್ಸಿಡಿ ಪಡೆಯಲು ಗ್ರಾಹಕರಿಗೆ ಇಲ್ಲಿದೆ ಬಿಗ್‌ ಅಪ್ಡೇಟ್‌ ..!

ನೀವು ಸಿಲಿಂಡರ್‌ಗಳ ಮೇಲಿನ ಸಬ್ಸಿಡಿ ಪಡೆಯಲು ಬಯಸಿದ್ದಲ್ಲಿ, ಇದಕ್ಕಾಗಿ ಕೆವೈಸಿ ಮಾಡಬೇಕಾಗುತ್ತದೆ.

ಆನ್‌ಲೈನ್‌ನಲ್ಲಿ ಕೆವೈಸಿ ಮಾಡಲು https:// www.mylpg.in/ ಗೆ ಭೇಟಿ ನೀಡಿ. ಬಳಿಕ ಗ್ಯಾಸ್‌ ಕಂಪೆನಿಯ ಸಿಲಿಂಡರ್‌ ಚಿತ್ರ ಮೇಲೆ ಕ್ಲಿಕ್‌ ಮಾಡಿ.
ಇಲ್ಲಿ ಮೊಬೈಲ್‌ ಸಂಖ್ಯೆ, ಗ್ರಾಹಕರ ಸಂಖ್ಯೆ ಹಾಗೂ ಎಲ್‌ಪಿಜಿ ಐಡಿ ಮಾಹಿತಿ ಒದಗಿಸಬೇಕು.  ನಂತರ ಒಟಿಪಿ ನಮೂದಿಸಬೇಕು. ಇದಾದ ಬಳಿಕ ನಿಮ್ಮ ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

Exit mobile version