Site icon Kannada News-suddikshana

LICಯಿಂದ ಏಕಕಾಲದಲ್ಲಿ 4 ಹೊಸ ಯೋಜನೆ ಬಿಡುಗಡೆ!

ದೇಶದ ಅತಿದೊಡ್ಡ ಜೀವ ವಿಮಾ ಕಂಪನಿ ಎಲ್‌ಐಸಿ ತನ್ನ ಗ್ರಾಹಕರಿಗೆ ಅವಧಿ ವಿಮೆ ಸೌಲಭ್ಯ ಒದಗಿಸಲು ಮತ್ತು ಸಾಲ ಮರುಪಾವತಿಯಿಂದ ರಕ್ಷಣೆ ನೀಡಲು ಏಕಕಾಲದಲ್ಲಿ 4 ಹೊಸ ಯೋಜನೆಗಳನ್ನು ಪರಿಚಯಿಸಿದೆ.

ಗ್ರಾಹಕರು ಇದನ್ನು ಆನ್‌ಲೈನ್‌ ಮತ್ತು ಆಫ್‌ಲೈನ್‌ನಲ್ಲಿ ಖರೀದಿಸಬಹುದು. ಎಲ್‌ ಐಸಿ ಪರಿಚಯಿಸಿರುವ 4 ಹೊಸ ಯೋಜನೆಗಳು ಹೀಗಿವೆ. ಎಲ್‌ಐಸಿ ಯುವ ಅವಧಿ ವಿಮೆ, ಎಲ್‌ಐಸಿ ಡಿಜಿ ಅವಧಿ ವಿಮೆ, ಯುವ ಕ್ರೆಡಿಟ್‌ ಲೈಫ್‌, ಎಲ್‌ಐಸಿಯ ಡಿಜಿ ಕ್ರೆಡಿಟ್‌ ಲೈಫ್‌. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೇಂದ್ರ ಕಚೇರಿ ಸಂಪರ್ಕಿಸಿ.

Exit mobile version