Site icon Kannada News-suddikshana

ನಿಮ್ಮ ಕೂದಲಿಗೆ ಉತ್ತಮ ನಿಂಬೆ ಎಣ್ಣೆ: ಈಗಲೇ ಟ್ರೈ ಮಾಡಿ

ನಿಂಬೆ ಎಣ್ಣೆಯಿಂದ ಕೂದಲಿಗೆ ಹಲವಾರು ಪ್ರಯೋಜನಗಳು ಇವೆ. ಈ ನಿಂಬೆ ಎಣ್ಣೆಯನ್ನು ವಾರಕ್ಕೆ ಎರಡು ಬಾರಿ ಬಳಸುವುದರಿಂದ ಕೂದಲು
ದಟ್ಟವಾಗಿ ಮತ್ತು ಉದ್ದವಾಗಿ ಬೆಳೆಯುತ್ತದೆ. ಇದು ಹೇರ್‌ ಕಂಡೀಷನರ್‌ ಗಳಾಗಿ ಕಾರ್ಯನಿರ್ವಹಿಸುತ್ತದೆ.
ನಿಂಬೆ ಎಣ್ಣೆಯಲ್ಲಿರುವ ವಿಟಮಿನ್‌ಗಳನ್ನು ವಿವಿಧ ಹೇರ್‌ ಮಾಸ್ಕ”ಗಳಲ್ಲಿಯೂ ಬಳಸಬಹುದು. ನೆತ್ತಿಯಲ್ಲಿ ತುರಿಕೆಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ.

ಇದು ಕೂದಲಿನ ಮೇಲೆ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಯನ್ನು ತಡೆಯುತ್ತದೆ. ಕೂದಲಿನ ಬೆಳವಣಿಗೆಯೊಂದಿಗಳಿ ಕೂದಲು ಉದುರುವಿಕೆಯ ಸಮಸ್ಯೆಯನ್ನು ಕಡಿಮೆ ಮಾಡಬಹುದು.

Exit mobile version