SUDDIKSHANA KANNADA NEWS/ DAVANAGERE/DATE:18_08_2025
ದಾವಣಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ದಾವಣಗೆರೆ ವಿಭಾಗದ ವ್ಯಾಪ್ತಿಯ ಹರಿಹರ, ಮಲೇಬೆನ್ನೂರು, ಜಗಳೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣಕುಮಾರ ಎಫ್.ಬಸಾಪುರ ತಿಳಿಸಿದ್ದಾರೆ.
READ ALSO THIS STORY: ಬಾಪೂಜಿ ಸಂಸ್ಥೆ ಕಟ್ಟಿದ ಎಸ್ಕೆ ಕೊಟ್ರಬಸಪ್ಪರ ಪ್ರತಿಮೆ ನಿಮ್ಮ ಮನೆ ಮುಂದೆ ಪ್ರತಿಷ್ಠಾಪಿಸಿ: ಎಸ್ಎಸ್ಎಂಗೆ ಯಶವಂತರಾವ್ ಜಾಧವ್ ಸವಾಲ್!
ದಾವಣಗೆರೆ ದೂ.ಸಂ:7022030175, ಸಾರ್ವಜನಿಕ ದೂರು ಮತ್ತು ಸಲಹೆಗಳಿಗಾಗಿ ಬಸ್ ನಿಲ್ದಾಣಾಧಿಕಾರಿಯ ದೂ.ಸಂ: 6364912213, ಘಟಕ ವ್ಯವಸ್ಥಾಪಕರ ದೂ.ಸಂ:7760990463. ಹರಿಹರ ದೂ.ಸಂ: 7760036964, ಸಾರ್ವಜನಿಕ
ದೂರು ಮತ್ತು ಸಲಹೆಗಳಿಗಾಗಿ ಬಸ್ ನಿಲ್ದಾಣಾಧಿಕಾರಿಯ ದೂ.ಸಂ: 9945941875, ಘಟಕ ವ್ಯವಸ್ಥಾಪಕರ ದೂ.ಸಂ: 7760990466. ಮಲೆಬೆನ್ನೂರು ದೂ.ಸಂ: 7760036964, ಸಾರ್ವಜನಿಕ ದೂರು ಮತ್ತು ಸಲಹೆಗಳಿಗಾಗಿ ಬಸ್ ನಿಲ್ದಾಣಾಧಿಕಾರಿಯ ದೂ.ಸಂ: 9945941875, ಘಟಕ ವ್ಯವಸ್ಥಾಪಕರ ದೂ.ಸಂ: 7760990466. ಜಗಳೂರು ದೂ.ಸಂ: 6361582937, ಸಾರ್ವಜನಿಕ ದೂರು ಮತ್ತು ಸಲಹೆಗಳಿಗಾಗಿ ಬಸ್ ನಿಲ್ದಾಣಾಧಿಕಾರಿಯ ದೂ.ಸಂ: 6364912213, ಘಟಕ ವ್ಯವಸ್ಥಾಪಕರ ದೂ.ಸಂ: 6364912210 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.