Site icon Kannada News-suddikshana

ಮಳೆಗಾಲದ ವಿದ್ಯುತ್ ಮಾರ್ಗಗಳು ಡೇಜಂರ್: ಎಚ್ಚರ ವಹಿಸುವಂತೆ ಕೆಪಿಟಿಸಿಎಲ್ ಸಲಹೆ!

SUDDIKSHANA KANNADA NEWS/ DAVANAGERE/ DATE-02-07-2025

ದಾವಣಗೆರೆ: ರಾಜ್ಯದಲ್ಲಿ ಮಳೆಗಾಲ ಈಗಾಗಲೇ ಶುರುವಾಗಿದ್ದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ ಸಾರ್ವಜನಿಕ ಸುರಕ್ಷತೆಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಸಲಹೆಗಳೇನು..?

ವಿದ್ಯುತ್ ತಂತಿಗಳ ಕೆಳಗೆ ಬೆಳೆಗಳನ್ನು ನಿರ್ವಹಿಸುವಾಗ ಎಚ್ಚರಿಕೆಯಿಂದಿರಬೇಕು ಎಂದು ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಸಾರ್ವಜನಿಕರಿಗೆ ಎಚ್ಚರಿಸಿದ್ದಾರೆ.

Exit mobile version